ಇನ್ಮೇಲೆ ಈ ಕೆಲಸ ಅಪರಾಧವಲ್ಲ ಕೋರ್ಟ್ ಹೊಸ ಆದೇಶ ಜಾರಿಗೆ | ಹೈಕೋರ್ಟ್ ಕೊಟ್ಟಿರುವ ಈ ತೀರ್ಪು ಯಾವುದು.?

Spread the love

ಇನ್ನು ಮುಂದೆ ಇಂತಹ ಕೆಲಸವನ್ನ ಮಾಡುವುದು ಯಾವುದೇ ರೀತಿಯ ಅಪರಾಧವಲ್ಲ ಅಂತ ಹೈಕೋರ್ಟ್ ಈಗ ಮಹತ್ವದ ತೀರ್ಪು ಕೊಟ್ಟಿದೆ. ತಮ್ಮ ಮಕ್ಕಳನ್ನ ಶಾಲೆಗೆ ಕಳುಹಿಸುವ ಪೋಷಕರು ಈ ನಿಯಮವನ್ನು ತಿಳಿದುಕೊಳ್ಳುವುದು ಅತೀ ಅಗತ್ಯವಾಗಿದೆ. ಮಕ್ಕಳು ಮತ್ತು ಶಿಕ್ಷಕರಿಗೆ ಸಂಬಂಧಪಟ್ಟಂತೆ ಹೈಕೋರ್ಟ್ ಈಗ ಮಹತ್ವದ ತೀರ್ಪು ಕೊಟ್ಟಿದೆ. ಹಾಗಾದರೆ ಹೈಕೋರ್ಟ್ ಕೊಟ್ಟಿರುವ ಈ ತೀರ್ಪು ಯಾವುದು.? ಇದರಿಂದ ಪೋಷಕರು ಮತ್ತು ಮಕ್ಕಳು ತಿಳಿದುಕೊಳ್ಳಬೇಕಾದದ್ದು ಏನು.? ನೋಡೋಣ.

ಶಾಲೆಯಲ್ಲಿ ಶಿಸ್ತು ಕಲಿಯದ ಮಕ್ಕಳಿಗೆ ದಂಡನೆಯನ್ನು ಕೊಡುವುದು ಯಾವುದೇ ರೀತಿಯ ಅಪರಾಧವಲ್ಲ ಎಂದು ಕೇರಳ ಹೈಕೋರ್ಟ್ ಈಗ ತೀರ್ಪು ಕೊಟ್ಟಿದೆ. ಇನ್ನು ಮುಂದೆ ಮಕ್ಕಳಿಗೆ ಶಿಸ್ತಿನ ಪಾಠವನ್ನು ಕಲಿಸಲು ಶಿಕ್ಷಕರು ಮಕ್ಕಳನ್ನು ದಂಡಿಸಿದರೆ ಅದು ಯಾವುದೇ ರೀತಿಯ ಅಪರಾಧವಲ್ಲ ಅಂತ ಹೈಕೋರ್ಟ್ ಈಗ ತೀರ್ಪು ಕೊಟ್ಟಿದೆ.

ಕೇರಳ ಹೈಕೋರ್ಟ್ ಈ ತೀರ್ಪು ಕೊಟ್ಟಿದ್ದು ಸದ್ಯ ಕರ್ನಾಟಕದಲ್ಲಿ ಕೂಡ ಈ ನಿಯಮ ಜಾರಿಗೆ ಬರಬೇಕು ಅನ್ನುವುದು ಸಾಕಷ್ಟು ಜನರ ಅಭಿಪ್ರಾಯವಾಗಿದೆ. ಪೋಷಕರಿಂದ ಕಲಿಯದ ಪಾಠವನ್ನ ಮಕ್ಕಳು ಶಿಕ್ಷಕರಿಂದ ಕಲಿಯುತ್ತಾರೆ. ಅದೇ ರೀತಿಯಲ್ಲಿ ಮಕ್ಕಳಿಗೆ ಶಿಸ್ತನ್ನ ಕಲಿಸಿಕೊಡುವುದು ಶಿಕ್ಷಕರ ಆದ್ಯ ಕರ್ತವ್ಯವಾಗಿದೆ. ಶಿಸ್ತು ಕಲಿಸಿ ಕೊಡುವಾಗ ಶಿಕ್ಷಕರು ಮಕ್ಕಳನ್ನ ದಂಡಿಸುತ್ತಾರೆ. ಕೆಲವರು ಇದನ್ನ ಅಪರಾಧ ಅಂತ ಪರಿಗಣಿಸುತ್ತಾರೆ.

ಇನ್ನು ಮುಂದೆ ಮಕ್ಕಳಿಗೆ ಶಿಸ್ತು ಕಲಿಸಿಕೊಡಲು ಶಿಕ್ಷಕರು ಮಕ್ಕಳನ್ನು ದಂಡಿಸಿದರೆ ಅದು ಯಾವುದೇ ರೀತಿಯ ಅಪರಾಧವಲ್ಲ ಎಂದು ಕೇರಳ ಹೈಕೋರ್ಟ್ ಈಗ ತೀರ್ಪು ಕೊಟ್ಟಿದೆ. ಸದ್ಯ ಕೇರಳದಲ್ಲಿ ಈ ನಿಯಮ ಜಾರಿಗೆ ಬಂದಿದ್ದು, ಕರ್ನಾಟಕದಲ್ಲಿ ಕೂಡ ಈ ನಿಯಮ ಜಾರಿಗೆ ಬರಬೇಕು ಅನ್ನುವುದು ಸಾಕಷ್ಟು ಜನರ ಅಭಿಪ್ರಾಯವಾಗಿದೆ.

WhatsApp Group Join Now

Spread the love

Leave a Reply