Gruhalakshmi Loan Scheme – ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬಂಪರ್ ಗುಡ್ ನ್ಯೂಸ್.! ಸೊಸೈಟಿಯಿಂದ ₹3 ಲಕ್ಷ ರೂ.ವರೆಗೆ ಸಾಲ ಸೌಲಭ್ಯ.!
Gruhalakshmi Loan Scheme : ಕರ್ನಾಟಕದ ಮಹಿಳೆಯರ ಬದುಕಿನಲ್ಲಿ ಮತ್ತೊಂದು ಸುವರ್ಣ ಅಧ್ಯಾಯ ಆರಂಭವಾಗಲಿದೆ. ಗೃಹಲಕ್ಷ್ಮಿ ಯೋಜನೆಯ ಮೂಲಕ ಪ್ರತಿ ತಿಂಗಳು ₹2000 ಸಹಾಯಧನ ಪಡೆಯುತ್ತಿರುವ ಕೋಟ್ಯಂತರ ಮಹಿಳೆಯರಿಗೆ ಇದೀಗ ತಮ್ಮದೇ ಆದ ಬ್ಯಾಂಕ್ ಸಿದ್ಧವಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಘೋಷಣೆ ಮಾಡಿರುವಂತೆ ನವೆಂಬರ್ 19ರಂದು ಗೃಹಲಕ್ಷ್ಮಿ ಬ್ಯಾಂಕ್ ಉದ್ಘಾಟನೆಯಾಗಲಿದೆ. ಈ ಮೂಲಕ ಫಲಾನುಭವಿಗಳು ₹3 ಲಕ್ಷದವರೆಗೆ ಕೇವಲ 4-5% ಬಡ್ಡಿ ದರದಲ್ಲಿ ಸಾಲ ಪಡೆಯಬಹುದು! ತಮ್ಮ ಹಣ, ತಮ್ಮ … Read more