ಬಿಗ್ ಬಾಸ್ ನಲ್ಲಿ ಗಿಲ್ಲಿ ಮೇಲೆ ಹಲ್ಲೆ ಮಾಡಿದ ರಿಷಾ ಬಗ್ಗೆ ಗಿಲ್ಲಿ ತಾಯಿ ಹೇಳಿದ್ದೇನು ಗೊತ್ತ? Gillinata! Biggboss
ಬಿಗ್ ಬಾಸ್ ನಲ್ಲಿ ಗಿಲ್ಲಿ ಮೇಲೆ ಹಲ್ಲೆ ಆಗಿರುವ ಬಗ್ಗೆ ಅವರ ತಾಯಿ ಸವಿತಾವರು ಮೊದಲ ಬಾರಿಗೆ ಮಾತನಾಡಿದ್ದು ಬಿಗ್ ಬಾಸ್ ನ ಮೇಲೆ ಬೇಸರವನ್ನ ಹೊರಹಾಕಿದ್ದಾರೆ. ಅಸಲಿಗೆ ರಿಷಾ ಗೌಡ ರವರು ಗಿಲ್ಲಿಯನ್ನ ಹೊಡೆದಿದ್ರು ಕೂಡ ಬಿಗ್ ಬಾಸ್ ಯಾಕೆ ಇನ್ನು ಅವರನ್ನ ಹೊರಗಡೆ ಕಳುಹಿಸಲಿಲ್ಲ. ಈ ವಿಚಾರದಲ್ಲಿ ಡಬಲ್ ಗೇಮ್ ಮಾಡುತ್ತಿದ್ದಾರಾ.? ಕಳೆದ ಬಾರಿಯೇ ಜಗದೀಶ್ ಅವರನ್ನ ತಳ್ಳಿದ್ದಕ್ಕೆ ರಂಜಿತ್ ನ ಹೊರಗಡೆ ಕಳುಹಿಸಿದ್ದರು. ಆದರೆ ಈ ಬಾರಿ ಗಿಲ್ಲಿಯನ್ನ ಒಂದು ಸಲ ಹೊಡೆದು … Read more