ಕಾರ್ಮಿಕರಿಗೆ ಸಿಹಿಸುದ್ಧಿ.! ಉಚಿತ ಟೂಲ್ ಕಿಟ್ ಪಡೆಯಲು ಕಾರ್ಮಿಕರಿಂದ ಅರ್ಜಿ ಆಹ್ವಾನ.! Labour Card Free Tool Kit Scheme

ಕಾರ್ಮಿಕರಿಗೆ ಸಿಹಿಸುದ್ಧಿ.! ಉಚಿತ ಟೂಲ್ ಕಿಟ್ ಪಡೆಯಲು ಕಾರ್ಮಿಕರಿಂದ ಅರ್ಜಿ ಅಹ್ವಾನ.! Labour Card Free Tool Kit Scheme

Labour Card Free Tool Kit Scheme : ನಮಸ್ಕಾರ ಸ್ನೇಹಿತರೇ, 2024-25 ನೇ ಸಾಲಿಗೆ ವೃತ್ತಿಪರ ಕುಶಲ ಕಾರ್ಮಿಕರಿಂದ ಅಂದ್ರೆ ಗಾರೆ ಕೆಲಸ, ಪೇಂಟಿಂಗ್ ಕೆಲಸ, ಮರಗೆಲಸ, ಹೊಲಿಗೆ ಕೆಲಸ, ದೋಬಿ ಕೆಲಸ, ಆಚಾರಿ ಕೆಲಸ, ಪ್ಲಂಬಿಂಗ್ ಕೆಲಸ, ಎಲೆಕ್ಟ್ರಿಕಲ್ ಕೆಲಸ, ಕ್ಷೌರಿಕ ಕೆಲಸಗಳಂತಹ ಇತ್ಯಾದಿ ವೃತ್ತಿಪರ ಕೆಲಸಗಳನ್ನು ಮಾಡುತ್ತಿರುವಂತಹ ಈ ನಾಲ್ಕು ಜಿಲ್ಲೆಯ ವೃತ್ತಿಪರ ಕಾರ್ಮಿಕರಿಗೆ ವೃತ್ತಿಪರ ಉಪಕರಣಗಳನ್ನ ಪಡೆದುಕೊಳ್ಳುವುದಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಉಚಿತ ಟೂಲ್ ಕಿಟ್ ಪಡೆಯಲು ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸುವುದಕ್ಕೆ … Read more