Post Office FD : ಸ್ಥಿರ ಠೇವಣಿದಾರರಿಗೆ ಭರ್ಜರಿ ಸಿಹಿ ಸುದ್ದಿ, ಪೋಸ್ಟ್ ಆಫೀಸ್ನಲ್ಲಿ ಅದ್ಭುತ ಸ್ಕೀಮ್
Post Office FD : ನಮಸ್ಕಾರ ಸ್ನೇಹಿತರೇ, ಅಂಚೆ ಕಚೇರಿಯು ಸ್ಥಿರ ಠೇವಣಿದಾರರಿಗೆ ಸಿಹಿ ಸುದ್ದಿ ನೀಡಿದ್ದು, ನಿಗದಿತ ಮೊತ್ತವನ್ನು ಎಫ್ ಡಿ (FD) ಮಾಡಿಸಿದ್ದಲ್ಲಿ ಆಕರ್ಷಕ ಬಡ್ಡಿದರವನ್ನು ಗ್ರಾಹಕರು ಪಡೆಯಬಹುದು. ಅದ್ಭುತ ಬಡ್ಡಿದರ ಪಡೆಯಲು ಪೋಸ್ಟ್ ಆಫೀಸ್ನ ಫಿಕ್ಸೆಡ್ ಡೆಪಾಸಿಟ್ (FD) ಸ್ಕೀಮ್ ಅತ್ಯುತ್ತಮ ಆಯ್ಕೆಯಾಗಿದೆ. ಇದನ್ನೂ ಕೂಡ ಓದಿ : Subsidy Scheme : ರೈತರ ಜಮೀನಿಗೆ ಬೇಲಿ, ತಂತಿ ಬೇಲಿ ಹಾಕಿಕೊಳ್ಳಲು 90% ಸಬ್ಸಿಡಿ ಸಹಾಯಧನ – ಬೇಕಾಗುವ ದಾಖಲೆಗಳೇನು.? FD ಸ್ಕೀಮ್‌ನೊಂದಿಗೆ … Read more