Crop Survey 2024 : ಬೆಳೆ ವಿಮೆ ಪರಿಹಾರ ಹಣ ನಿಮ್ಮ ಖಾತೆಗೆ ಜಮಾ ಆಗಬೇಕೆಂದರೆ ಬೆಳೆಯ ಜಿಪಿಆರ್ಎಸ್ ಮಾಡುವುದು ಕಡ್ಡಾಯ.! ಈಗಲೇ ನಿಮ್ಮ ಬೆಳೆಯ ಜಿಪಿಆರ್ಎಸ್ ಮಾಡಿಕೊಳ್ಳಿ.!
Crop Survey 2024 : ನಮಸ್ಕಾರ ಸ್ನೇಹಿತರೇ, ರೈತರ ಖಾತೆಗೆ ಬೆಳೆ ವಿಮೆ ಜಮಾ ಆಗಬೇಕೆಂದರೆ ನಿಮ್ಮ ಸ್ಟೇಟಸ್ ಕಡ್ಡಾಯವಾಗಿ ಹೀಗಿರಬೇಕಾಗುತ್ತದೆ.! ಬೆಳೆ ವಿಮೆ ಜಮಾ ಆಗುವುದು ಯಾವಾಗ.? ಯಾರ ಖಾತೆಗೆ ಜಮಾ ಆಗಿದೆ.? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ. 2024ನೇ ಸಾಲಿನಲ್ಲಿ ಮುಂಗಾರು ಹಾಗೂ ಹಿಂಗಾರು ಬೆಳೆ ಪರಿಹಾರಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ರಾಜ್ಯ ಸರ್ಕಾರದ ನಿಯಮದಂತೆ ಬೆಳೆ ವಿಮೆಗೆ ಅರ್ಜಿ ಸಲ್ಲಿಸಿದ ಅಂದ್ರೆ ಅರ್ಹ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ … Read more