Acidity Remedies : ಅಸಿಡಿಟಿಯಿಂದ ಬಳುತ್ತಿದ್ದೀರಾ.? ದಿನಕ್ಕೆ ಎರಡು ಬಾರಿ ಇದನ್ನು ಮಾಡಿ ಸಾಕು – ಮನೆಮದ್ದು
Acidity Remedies : ನಮಸ್ಕಾರ ಸ್ನೇಹಿತರೇ, ಕೆಲವರು ಸ್ವಲ್ಪ ತಿಂದರೇ ಸಾಕು ಜೀರ್ಣಕ್ರಿಯೆ ಸಮಸ್ಯೆಯಿಂದ ಬಳಲುತ್ತಾರೆ. ಇದು ದೇಹದ ಅಸ್ವಸ್ಥತೆ ಮತ್ತು ಎದೆಯುರಿ ಉಂಟುಮಾಡುತ್ತದೆ. ಈ ಹಠಾತ್ ಸಮಸ್ಯೆಯಿಂದ ಪರಿಹಾರ ಪಡೆಯಲು ಈ ಕೆಳಗಿನ ಮನೆಮದ್ದುಗಳನ್ನ ಪ್ರಯತ್ನಿಸಿಬಹುದು. ಇದನ್ನೂ ಕೂಡ ಓದಿ : PMAY (U) : ಪ್ರಧಾನಮಂತ್ರಿ ಆವಾಸ್ ಯೋಜನೆ ನೋಂದಣಿ ಆರಂಭ.! ಹೇಗೆ ಅರ್ಜಿ ಸಲ್ಲಿಸುವುದು.? ಯಾರೆಲ್ಲಾ ಅರ್ಹರು.? ಅಜೀರ್ಣ ಮತ್ತು ಹೊಟ್ಟೆ ನೋವಿಗೆ ಶುಂಠಿ ಅತ್ಯುತ್ತಮ ಪರಿಹಾರವಾಗಿದೆ. ಅಲ್ಲದ ಗಾಟು ಹೊಟ್ಟೆಯ ಸಮಸ್ಯೆಗಳನ್ನು … Read more