ಬಾಡಿಗೆ ಮನೆಗಳಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಈಗ ಮಹತ್ವದ ತೀರ್ಪು ಕೊಟ್ಟಿದೆ. ಸುಪ್ರೀಂ ಕೋರ್ಟ್ ಕೊಟ್ಟಿರುವ ಈ ತೀರ್ಪು ಎಲ್ಲಾ ಬಾಡಿಗೆದಾರರಿಗೆ ಅನ್ವಯವಾಗುತ್ತದೆ. ಮನೆ ಮಾಲೀಕರ ಆಸ್ತಿಯನ್ನ ಕಾಪಾಡುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ಈಗ ದೇಶಾದ್ಯಂತ ಹೊಸ ನಿಯಮವನ್ನ ಜಾರಿಗೆ ತಂದಿದೆ.
ಭಾರತೀಯ ರಿಸರ್ವ್ ಬ್ಯಾಂಕಿನ ಹೊಸ ನಿಯಮದ ಪ್ರಕಾರ ಇನ್ನು ಮುಂದೆ ಯಾವುದೇ ಬಾಡಿಗೆದಾರರು ಐದು ವರ್ಷವಾಗಲಿ ಅಥವಾ 10 ವರ್ಷವಾಗಲಿ ಆ ಬಾಡಿಗೆ ಮನೆಯಲ್ಲಿ ವಾಸವಿದ್ದರೆ ಅವರು ಪ್ರತಿಕೂಲ ಸ್ವಾಧೀನ ಹಕ್ಕಿನ ಅಡಿಯಲ್ಲಿ ಆ ಆಸ್ತಿಯನ್ನ ತಮ್ಮ ಹೆಸರಿಗೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಪ್ರತಿಕೂಲ ಸ್ವಾಧೀನ ಕಾಯ್ದೆಯಲ್ಲಿ ಈಗ ಬಹು ದೊಡ್ಡ ಬದಲಾವಣೆಯನ್ನ ಮಾಡಲಾಗಿದೆ.
ಒಬ್ಬ ಬಾಡಿಗೆದಾರ ಎಷ್ಟೇ ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದರೂ ಕೂಡ ಪ್ರತಿಕೂಲ ಸ್ವಾಧೀನ ಹಕ್ಕಿನ ಅಡಿಯಲ್ಲಿ ಆ ಮನೆಯ ಮಾಲೀಕತ್ವವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶವನ್ನು ಹೊರಡಿಸಿದೆ. ಅದೇ ರೀತಿಯಲ್ಲಿ ಕಳೆದ 12 ವರ್ಷಗಳಿಂದ ನಿರಂತರವಾಗಿ ವಾಸವಿದ್ದರೂ ಕೂಡ 1963ರ ಮಿತಿ ಕಾಯ್ದೆಯ ಅಡಿಯಲ್ಲಿ ಇನ್ನು ಮುಂದೆ ಮಾಲಿಕತ್ವದ ಹಕ್ಕನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಅಂತ ಸುಪ್ರೀಂ ಕೋರ್ಟ್ ತೀರ್ಪನ್ನು ಕೊಟ್ಟಿದೆ. ಈ ನಿಯಮ ದೇಶಾದ್ಯಂತ ಅನ್ವಯವಾಗಲಿದೆ.
ಬಾಡಿಗೆ ಮನೆಯಲ್ಲಿದ್ದವರಿಗೆ ಐತಿಹಾಸಿಕ ತೀರ್ಪು ಕೊಟ್ಟ ಸುಪ್ರೀಂ ಕೋರ್ಟ್ – ಏನಿದು ಹೊಸ ರೂಲ್ಸ್.?
WhatsApp Group
Join Now