Subsidy Scheme : ರೈತರ ಜಮೀನಿಗೆ ಬೇಲಿ, ತಂತಿ ಬೇಲಿ ಹಾಕಿಕೊಳ್ಳಲು 90% ಸಬ್ಸಿಡಿ ಸಹಾಯಧನ – ಬೇಕಾಗುವ ದಾಖಲೆಗಳೇನು.?

Subsidy Scheme : ನಮಸ್ಕಾರ ಸ್ನೇಹಿತರೇ, ರೈತರ ಜಮೀನುಗಳಿಗೆ ತಂತಿ ಬೇಲಿ ಅಥವಾ ಬೇರೆ ಯಾವುದೇ ಬೇಲಿ ಹಾಕಿಕೊಳ್ಳಲು ಸರ್ಕಾರದಿಂದನೇ 90% ಸಬ್ಸಿಡಿ ಹಣ ಸಿಗುತ್ತೆ. ಎಲ್ಲ ರೈತರು ಕೂಡ ಈ ಒಂದು ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು ಹಾಗೆ ಇದರಿಂದ ರೈತರಿಗೂ ಕೂಡ ಬಹಳಷ್ಟು ಆರ್ಥಿಕವಾಗಿ ಸಹಾಯವಾಗುತ್ತದೆ. ರೈತರು ತಮ್ಮ ಜಮೀನುಗಳಿಗೆ ಬೇಲಿ ಹಾಕಿಕೊಳ್ಳಲು 90% ಉಚಿತವಾಗಿ ಸರ್ಕಾರದಿಂದ ಸಹಾಯಧನ ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಕೂಡ ಓದಿ : Loan Scheme For Business : ಸ್ವಂತ ಬ್ಯುಸಿನೆಸ್ ಶುರು ಮಾಡುವುದಕ್ಕೆ 2 ಲಕ್ಷದವರೆಗೂ ಸಿಗಲಿದೆ ಸಾಲ! ಇಂದೇ ಅರ್ಜಿ ಸಲ್ಲಿಸಿ

ನಿಮ್ಮ ಜಮೀನುಗಳಿಗೆ, ಯಾವುದೇ ಪ್ರಾಣಿಗಳಿಂದ ಅಥವಾ ಮನುಷ್ಯರಿಂದ ಜಮೀನಿನಲ್ಲಿ ಬೆಳೆದಿರುವ ಬೆಳೆಗಳಿಗೆ ಹಾನಿ ಉಂಟಾಗುತ್ತಿದ್ದರೆ ಮತ್ತು ನಿಮ್ಮ ಜಮೀನಿನ ಹದ್ದುಬಸ್ತು ಕಾಪಾಡಿಕೊಳ್ಳಲು ಬಯಸುತ್ತಿದ್ದರೆ ಸಾಮಾನ್ಯವಾಗಿ ಎಲ್ಲರೂ ಬೆಳೆಗಳ ರಕ್ಷಣೆಗೆ ಮತ್ತು ಜಮೀನಿನ ರಕ್ಷಣೆಗಾಗಿ ಬೇಲಿ ಹಾಕಿಕೊಳ್ಳುತ್ತಾರೆ.

ಇತ್ತೀಚಿಗೆ ಸಾಕಷ್ಟು ಜನರು ಖಾಸಗಿ ವ್ಯಕ್ತಿಗಳಿಂದ ತಮ್ಮ ಜಮೀನುಗಳಿಗೆ ಬೇಲಿ ಹಾಕಿಕೊಳ್ತಾರೆ. ಆದ್ರೆ ಇದಕ್ಕೆ ತುಂಬಾನೇ ಖರ್ಚು ಉಂಟಾಗುತ್ತೆ. ರೈತರು ಒಂದು ಎಕರೆ ಜಮೀನು ಮಾರಿದ್ರು ಕೂಡ ತಂತಿ ಬೇಲಿಗೆ ಬೇಕಾಗುವಷ್ಟು ಹಣ ಸಿಗುವುದಿಲ್ಲ. ಅಷ್ಟೊಂದು ತುಂಬಾ ದುಬಾರಿಯಾಗಿರುತ್ತೆ. ಇದನ್ನ ಗಮನಿಸಿದ ರಾಜ್ಯ ಸರ್ಕಾರ ರೈತರು ತಮ್ಮ ಜಮೀನಿಗೆ ಬೇಲಿ ಹಾಕಿಸಿಕೊಳ್ಳಲು ಸರ್ಕಾರದಿಂದ ಸಹಾಯಧನ ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಕೂಡ ಓದಿ : MGNREGA Pashu Shed : ಈ ಕಾರ್ಯ ಮಾಡಲು ಸರ್ಕಾರದಿಂದ ಸಿಗಲಿದೆ ಭರ್ಜರಿ ಮೊತ್ತ.! ಹೇಗೆ ಏನು ಸಂಪೂರ್ಣ ಮಾಹಿತಿ ಇಲ್ಲಿದೆ

ಬೇಕಾಗುವ ದಾಖಲೆಗಳೇನು.?

• ಆಧಾರ್ ಕಾರ್ಡ್
• ರೇಷನ್ ಕಾರ್ಡ್
• ಬ್ಯಾಂಕ್ ಪಾಸ್ ಬುಕ್
• ಪಾಸ್ ಪೋರ್ಟ್ ಸೈಜ್ ಫೋಟೋ

ಆನ್ ಲೈನ್ ಮೂಲಕ ನೀವು ಅರ್ಜಿಯನ್ನ ಸಲ್ಲಿಸಬಹುದಾಗಿದೆ. ಕೃಷಿ ಮಾಡುವ ರೈತ ಈ ಯೋಜನೆಗೆ ಅರ್ಹರಾಗಿರುತ್ತಾರೆ.

Leave a Reply