ವಿರಾಟ್‌, ಭುವಿ, ಹ್ಯಾಜಲ್ವುಡ್ ಇವರ್ಯಾರು ಅಲ್ಲ.. RCB ಕಪ್‌ ಗೆದ್ದಿದ್ದು ಕೆಲವೇ ನಿಮಿಷಗಳ ಹಿಂದೆ ವಿಲನ್ ಎನಿಸಿಕೊಂಡಿದ್ದ ಈ ಆಲ್ರೌಂಡರ್‌ನಿಂದ!

Spread the love

IPL 2025ರ ಫೈನಲ್ ಪಂದ್ಯ RCB ಹಾಗೂ ಪಂಜಾಬ್ ಕಿಂಗ್ಸ್ ನಡುವೆ ನಡೆಯಿತು.. ಈ ಪಂದ್ಯದಲ್ಲಿ RCB ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 190 ರನ್ ಕಲೆಹಾಕಿತು. ಈ ಬಿಗ್ ಟಾರ್ಗೆಟ್ ಚೇಸ್ ಮಾಡುವಾಗ ಪ್ರಿಯಾಂಶ್ ಆರ್ಯ ಹಾಗೂ ಪ್ರಭ್‌ಸಿಮ್ರಾನ್ ಸಿಂಗ್ ಡೀಸೆಂಟ್ ಓಪನಿಂಗ್ ನೀಡಿದರು.

ಆದರೆ ಇದೇ ವೇಳೆ ಆರಂಭಿಕ ಬ್ಯಾಟರ್‌ಗಳ ಒಂದರ ಮೇಲೋಂದರಂತೆ ವಿಕೆಟ್‌ ಬೀಳುತ್ತದೆ.

2 ವಿಕೆಟ್ ಬಿದ್ದ ಮೇಲೆ ಕ್ರೀಸ್‌ಗೆ ಬಂದ ಇನ್ಫಾಮ್ ಬ್ಯಾಟರ್ ಕ್ಯಾಪ್ಟನ್‌ ಶ್ರೇಯಸ್ ಅಯ್ಯರ್ ಅವರು ಕ್ರೀಸ್‌ಗೆ ಬರುತ್ತಾರೆ. ಇಷ್ಟೇ ಅಲ್ಲದೇ ಇದೇ ಹಂತದಲ್ಲಿ ಕ್ರೀಸ್‌ಗೆ ಬಂದ ಅಯ್ಯರ್ ಅವರನ್ನು ಔಟ್ ಮಾಡುವಲ್ಲಿ ರೊಮಾರಿಯೋ ಶೆಫರ್ಡ್ ಯಶಸ್ವಿಯಾದರು. ಜೊತೆಗೆ ಈ ವಿಕೆಟ್ ಪಂದ್ಯದ ಗೆಲುವಿನಲ್ಲಿ ದೊಡ್ಡ ಪಾತ್ರವಹಿಸಿತು..

ಈ ವಿಕೆಟ್‌ ಕಿತ್ತ ರೊಮಾರಿಯೋ ಶೆಫರ್ಡ್ ಕೆಲವೇ ಕೆಲವು ಮುನ್ನ ಪ್ರಬ್‌ಸಿಮ್ರಾನ್‌ ಸಿಂಗ್ ಅವರ ಕ್ಯಾಚ್ ಬಿಡುವ ಮೂಲಕ ತಂಡದ ವಿಲನ್ ಎನಿಸಿಕೊಂಡಿದ್ದರು. ಇದಾದ ಕೆಲವೇ ನಿಮಿಷಗಳಲ್ಲಿ 10ನೇ ಓವರ್‌ನಲ್ಲಿ ಶ್ರೇಯಸ್ ಅಯ್ಯರ್ ವಿಕೆಟ್ ತೆಗೆಯುವ ತಂಡದ ಗೆಲುವಿನ ಹೀರೋ ಆದರು..

WhatsApp Group Join Now

Spread the love

Leave a Reply