ನಿಮಗೂ ಉಚಿತ ಮನೆ ಬೇಕಾ.? ಹೇಗೆ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಉಚಿತ ಮನೆಗಾಗಿ ಅರ್ಜಿ ಸಲ್ಲಿಸುವುದು.? ಬೇಕಾಗುವ ದಾಖಲೆಗಳು.?

Rajiv Gandhi Vasati Yojane

ನಮಸ್ಕಾರ ಸ್ನೇಹಿತರೇ, ನೀವು ಇನ್ನೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೀರಾ.? ನೀವು ಇದುವರೆಗೂ ಸ್ವಂತ ಮನೆಯನ್ನು ಹೊಂದಿಲ್ಲವಾ.? ಹಾಗಿದ್ರೆ ರಾಜೀವ್ ಗಾಂಧಿ ವಸತಿ ಯೋಜನೆ(Rajiv Gandhi Vasati Yojane)ಯಡಿಯಲ್ಲಿ ನೀವು ಸರಕಾರದಿಂದ ಹೇಗೆ ಉಚಿತ ಮನೆಗಳನ್ನು ಕಟ್ಟಿಕೊಳ್ಳಲು ಅರ್ಜಿಗಳನ್ನ ಸಲ್ಲಿಸಬೇಕು ಹಾಗು ಯಾವೆಲ್ಲ ದಾಖಲೆಗಳನ್ನ ನೀವು ಹೊಂದಿರಬೇಕೆನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ಲೇಖನದ ಮೂಲಕ ನಿಮಗೆ ಇಲ್ಲಿ ತಿಳಿಸಿಕೊಡಲಾಗಿದೆ. ರಾಜ್ಯದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವ ವಸತಿರಹಿತರಿಗೆ ಅನುಕೂಲವಾಗುವ ಉದ್ದೇಶದಿಂದ ಸರಕಾರವು ರಾಜೀವ್ ಗಾಂಧಿ ವಸತಿ ಯೋಜನೆಯನ್ನ(Rajiv Gandhi Vasati … Read more