ಬಿಎಸ್ಎನ್ಎಲ್(BSNL) ಸಿಮ್ ಗೆ ಸಂಬಂಧಪಟ್ಟಂತೆ ಪ್ರಧಾನಿ ಮೋದಿಯವರು ಬಹು ದೊಡ್ಡ ಘೋಷಣೆಯನ್ನ ಮಾಡಿದ್ದಾರೆ. ನರೇಂದ್ರ ಮೋದಿ ಯವರ ಈ ಘೋಷಣೆ ಸದ್ಯ ಬಿಎಸ್ಎನ್ಎಲ್(BSNL) ಸಿಮ್ ಬಳಕೆದಾರರ ಸಂತಸಕ್ಕೆ ಕಾರಣವಾಗಿದೆ.
ಮೋದಿಯವರು ಈಗ ಬಿಎಸ್ಎನ್ಎಲ್(BSNL) ನ ಸ್ವದೇಶಿ 4ಜಿ ನೆಟ್ವರ್ಕ್ಗೆ ಚಾಲನೆಯನ್ನ ಕೊಟ್ಟಿದ್ದಾರೆ. ಅಷ್ಟೇ ಮಾತ್ರವಲ್ಲದೇ, ದೇಶದಲ್ಲಿ ಸುಮಾರು 97,500 4ಜಿ ಟವರ್ ಗಳನ್ನ ಆರಂಭಿಸಲು ಪ್ರಧಾನಿ ಆದೇಶವನ್ನ ಹೊರಡಿಸಿದ್ದಾರೆ. ಇನ್ನು ಮುಂದೆ ಬಿಎಸ್ಎನ್ಎಲ್(BSNL) ಸಿಮ್ ಬಳಸುವ ಪ್ರತಿಯೊಬ್ಬ ಗ್ರಾಹಕರು ಕೂಡ 4ಜಿ ನೆಟ್ವರ್ಕ್ ಬಳಸಬಹುದು. ದೇಶಾದ್ಯಂತ 4ಜಿ ನೆಟ್ವರ್ಕ್ ಗೆ ಈಗ ಮೋದಿಯವರು ಚಾಲನೆಯನ್ನ ಕೊಟ್ಟಿದ್ದಾರೆ.
ಸದ್ಯ ನರೇಂದ್ರ ಮೋದಿಯವರ ಈ ಘೋಷಣೆ ಜಿಯೋ, ಏರ್ಟೆಲ್ ಅಥವಾ ಇತರ ಟೆಲಿಕಾಂ ಕಂಪನಿಗಳಿಗೆ ಆಘಾತವನ್ನು ತಂದಿದೆ ಅಂತ ಹೇಳಬಹುದು. ಸಾಕಷ್ಟು ಪ್ರದೇಶಗಳಲ್ಲಿ ಸರಿಯಾಗಿ ಬಿಎಸ್ಎನ್ಎಲ್(BSNL) ನೆಟ್ವರ್ಕ್ ಸಿಗದ ಕಾರಣ ಅದೆಷ್ಟೋ ಗ್ರಾಹಕರು ಬೇಸರವನ್ನು ಹೊರಹಾಕಿದ್ದರು. ಈ ಕಾರಣಗಳಿಂದ ನರೇಂದ್ರ ಮೋದಿಯವರು ಈಗ 4G ನೆಟ್ವರ್ಕ್ ಸೇವೆಗೆ ಚಾಲನೆಯನ್ನ ಕೊಟ್ಟಿದ್ದಾರೆ.
ಇನ್ನು ಮುಂದೆ ಬಿಎಸ್ಎನ್ಎಲ್(BSNL) ಸಿಮ್ ಬಳಸುವ ಪ್ರತಿಯೊಬ್ಬ ಗ್ರಾಹಕರು ಕೂಡ 4ಜಿ ನೆಟ್ವರ್ಕ್ ಅನ್ನ ಬಳಸಬಹುದು. ಅಷ್ಟೇ ಮಾತ್ರವಲ್ಲದೆ ಇನ್ನೇನು ಕೆಲವೇ ದಿನಗಳಲ್ಲಿ ನರೇಂದ್ರ ಮೋದಿಯವರು ಬಿಎಸ್ಎನ್ಎಲ್(BSNL) ನ 5ಜಿ ನೆಟ್ವರ್ಕ್ ಗೆ ಚಾಲನೆಯನ್ನ ಕೊಡಲಿದ್ದಾರೆ. ಬಿಎಸ್ಎನ್ಎಲ್(BSNL) ಗ್ರಾಹಕರು ಇನ್ನು ಮುಂದೆ ಅತಿ ಕಡಿಮೆ ರಿಚಾರ್ಜ್ ನೊಂದಿಗೆ 4ಜಿ ನೆಟ್ವರ್ಕ್ ಅನ್ನ ಬಳಸಬಹುದು.

ಬಿಎಸ್ಎನ್ಎಲ್(BSNL) ಸಿಮ್ ಬಳಸುತ್ತಿದ್ದವರಿಗೆ ಮೋದಿ ದೊಡ್ಡ ಗುಡ್ ನ್ಯೂಸ್.! BSNL ಸಿಮ್ OFFERS
WhatsApp Group
Join Now