ಕೊಲೆಸ್ಟ್ರಾಲ್ ಔಷಧಿ ತೆಗೆದುಕೊಂಡ್ರೂ ಕೊಲೆಸ್ಟ್ರಾಲ್ ಕಂಟ್ರೋಲ್‌ಗೆ ಬರದಿರಲು ಕಾರಣವನ್ನು ತಿಳಿಸಿದ ಪೌಷ್ಟಿಕತಜ್ಞೆ
ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸಲು ಔಷಧಿ ತೆಗೆದುಕೊಂಡರೂ ಕೊಲೆಸ್ಟ್ರಾಲ್ ಕಡಿಮೆಯಾಗದಿರುವುದಕ್ಕೆ ಕಾರಣವನ್ನು ತಿಳಿಸಿದ್ದಾರೆ ಪೌಷ್ಟಿಕತಜ್ಞೆ ಅಂಜಲಿ ಮುಖರ್ಜಿ. WhatsApp Group Join Now ಇತ್ತೀಚಿನ ದಿನಗಳಲ್ಲಿ ಅಧಿಕ ಕೊಲೆಸ್ಟ್ರಾಲ್ ಸಾಮಾನ್ಯ ಸಮಸ್ಯೆಯಾಗಿದ್ದು ಅನೇಕ ಜನರಿಗೆ ತಮಗೆ ಕೊಲೆಸ್ಟ್ರಾಲ್ ಇದೆ ಎನ್ನುವುದೇ ತಿಳಿದಿರುವುದಿಲ್ಲ. ಸ್ಟ್ಯಾಟಿನ್‌ಗಳನ್ನು ತೆಗೆದುಕೊಂಡರೂ ಕೊಲೆಸ್ಟ್ರಾಲ್ ಕೆಲವೊಮ್ಮೆ ಏಕೆ ಹೆಚ್ಚಾಗಿರುತ್ತದೆ ಯಾಕೆ ಎಂಬುದರ ಬಗ್ಗೆ ಪೌಷ್ಟಿಕತಜ್ಞೆ ಅಂಜಲಿ ಮುಖರ್ಜಿ ತಮ್ಮ ಇತ್ತೀಚಿನ ಇನ್‌ಸ್ಟಾಗ್ರಾಮ್ ವೀಡಿಯೊದಲ್ಲಿ ತಿಳಿಸಿದ್ದಾರೆ. ಕೊಲೆಸ್ಟ್ರಾಲ್ ನಿಮ್ಮ ರಕ್ತದಲ್ಲಿ ಕಂಡುಬರುವ ಮೇಣದಂಥ ವಸ್ತುವಾಗಿದ್ದು, ನಿಮ್ಮ ದೇಹವು ಸರಿಯಾಗಿ … Read more