ಪ್ರೀತಿಸಿ ಮದುವೆಯಾಗಿದ್ದೇ ತಪ್ಪಾ?: ಅಳಿಯನನ್ನು ಕಂಬಕ್ಕೆ ಕಟ್ಟಿ ಹಾಕಿ ಮನಸೋ ಇಚ್ಛೆ ಥಳಿಸಿದ ಮಾವ!
ಲವ್ ಮ್ಯಾರೇಜ್ ಮಾಡಿಕೊಂಡ ಯುವಕನ ಮೇಲೆ ಮಾವನ ಮನೆಯವರಿಂದ ದಾರುಣ ಹಲ್ಲೆ ನಡೆದಿರುವ ಘಟನೆ ಆಂಧ್ರಪ್ರದೇಶದ ಏಲೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. WhatsApp Group Join Now ಯುವಕನ ಹೆಸರು ಸಾಯಿ ಚಂದ್, ಇದೇ ಜಿಲ್ಲೆಯ ಮಂಡವಳ್ಳಿ ಮಂಡಲದ ಕಾರು ಕೊಲ್ಲಿ ಗ್ರಾಮದವನು. ಅವನ ಪತ್ನಿ ಸಾಯಿ ದುರ್ಗಾ, ರಮಣಕ್ಕಪೇಟ ಗ್ರಾಮದಲ್ಲಿ ಪೋಸ್ಟ್‌ವುಮನ್ ಆಗಿ ಕೆಲಸ ಮಾಡುತ್ತಿದ್ದಾಳೆ. ಇಬ್ಬರೂ 8 ವರ್ಷಗಳಿಂದ ಪ್ರೇಮ … Read more