ಮೂರು – ನಾಲ್ಕು ಬಾರಿ ನಾನು ಸತ್ತೇ ಹೋಗಬೇಕಿತ್ತು – ರಿಷಭ್ ಶೆಟ್ಟಿ ಹೀಗೆ ಹೇಳಿದ್ದು ಯಾಕೆ.? Kantara Chapter 1
Kantara Chapter 1 : ಮೂರು ನಾಲ್ಕು ಬಾರಿ ನಾನು ಸತ್ತೆ ಹೋಗಬೇಕಿತ್ತು ಆ ಮಟ್ಟಿಗೆ ತೊಂದರೆಯಾಗಿದೆ ಮೂರು ತಿಂಗಳಿಂದ ನಾವು ಸರಿಯಾಗಿ ನಿದ್ದೆನೇ ಮಾಡಿಲ್ಲ ಎಲ್ಲರೂ ನಮ್ಮ ಸಿನಿಮಾ ಅಂತ ಕೆಲಸ ಮಾಡಿದರು. ಈ ವೇಳೆ ಸಾಕಷ್ಟು ತೊಂದರೆಗಳನ್ನ ಎದುರಿಸಿದ್ದೇವೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ನಿರ್ದೇಶಿಸಿ ನಟನೆ ಮಾಡಿರುವ ಕಾಂತಾರ ಫ್ರೀಕ್ವೆಲ್ ಸಿನಿಮಾದ ಟ್ರೈಲರ್ ನ್ನು ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳಲ್ಲಿ ರಿಲೀಸ್ ಮಾಡಲಾಗಿದೆ. ಟ್ರೈಲರ್ ಅದ್ದೂರಿಯಾಗಿದ್ದು, ರಿಷಬ್ ಶೆಟ್ಟಿ ಹಾಗೂ ರುಕ್ಮಿಣಿ … Read more