ಶೇ.80 ರಷ್ಟು ದಂಪತಿ ಪರಿಸ್ಥಿತಿ ಇದೇ.. ಮದುವೆಯಾದ ನಂತ್ರ ಆಕರ್ಷಣೆ ಕಡಿಮೆ ಆಗುವುದ್ಯಾಕೆ.?
ಮದುವೆ ಒಂದು ಸುಂದರವಾದ ಪ್ರಯಾಣ. ಮದುವೆಯ ಮೊದಲ ಎರಡು ಮೂರು ವರ್ಷಗಳನ್ನು ಹೆಚ್ಚಾಗಿ ಹನಿಮೂನ್ ಹಂತ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ದಂಪತಿಗಳ ನಡುವಿನ ಪ್ರೀತಿ ಮತ್ತು ಅನ್ಯೋನ್ಯತೆ ಉತ್ತುಂಗದಲ್ಲಿರುತ್ತದೆ. ಆದರೆ ಕಾಲ ಕಳೆದಂತೆ ಆ ಮ್ಯಾಜಿಕ್ ಮಾಯವಾಗುತ್ತದೆ. WhatsApp Group Join Now ಒಮ್ಮೆ ಇದ್ದ ಆಕರ್ಷಣೆ ಕಡಿಮೆಯಾಗುತ್ತಾ ಹೋಗುತ್ತದೆ. ದೈನಂದಿನ ಜವಾಬ್ದಾರಿಗಳ ನೆರಳಿನಲ್ಲಿ ಪ್ರೀತಿ ಮಾಯವಾಗುತ್ತದೆ. ಈ ಕುರಿತು ಲೈಫ್ ಕೋಚ್ ನಿಹಾರಿಕಾ ಸೂರಿ ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದು, ವಿಡಿಯೋದ … Read more