‘PM ಆವಾಸ್ ಯೋಜನೆ’ಯಡಿ ಮನೆ ಕಟ್ಟಲು ಸಿಗಲಿದೆ 25 ಲಕ್ಷ ರೂ. ಸಾಲ.! ಅರ್ಜಿ ಹೇಗೆ ಸಲ್ಲಿಸುವುದು.?
‘ಎಲ್ಲರಿಗೂ ವಸತಿ’ ಎಂಬ ಭಾರತದ ಮಹತ್ವಾಕಾಂಕ್ಷಿ ಗುರಿಯನ್ನು ಸಾಕಾರಗೊಳಿಸಲು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) 2.0 ಅನ್ನು 2024ರ ಸೆಪ್ಟೆಂಬರ್ 1ರಿಂದ ಜಾರಿಗೆ ತಂದಿದೆ. ಈ ಯೋಜನೆಯು ನಗರ ಪ್ರದೇಶದ ಆರ್ಥಿಕವಾಗಿ ದುರ್ಬಲ ವರ್ಗ (EWS), ಕಡಿಮೆ ಆದಾಯ ಗುಂಪು (LIG) ಮತ್ತು ಮಧ್ಯಮ ಆದಾಯ ಗುಂಪು (MIG)ಗಳಿಗೆ ಪಕ್ಕಾ ಮನೆ ನಿರ್ಮಾಣ ಅಥವಾ ಖರೀದಿಗೆ ಆರ್ಥಿಕ ನೆರವು ಒದಗಿಸುತ್ತದೆ. WhatsApp Group Join Now ಮುಂದಿನ ಐದು ವರ್ಷಗಳಲ್ಲಿ (2024-2029) ಒಟ್ಟು … Read more