ನಿಮ್ಮ ದೇವರ ಕೋಣೆಯಲ್ಲಿ ಈ ಎರಡು ವಸ್ತು ಇದ್ದರೆ ತಕ್ಷಣ ತೆಗೆದುಬಿಡಿ

ಮನುಷ್ಯನ ದೇಹದಲ್ಲಿ ಹೃದಯವು ಎಷ್ಟು ಮುಖ್ಯವೋ ಅದೇ ರೀತಿಯಾಗಿ ನಮ್ಮ ಮನೆಯಲ್ಲಿ ದೇವರ ಕೋಣೆ (Prayer Room) ಎಂಬುದು ಅಷ್ಟೇ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ಪವಿತ್ರವಾದ ಸ್ಥಳದಲ್ಲಿ ಈ ಎರಡು ವಸ್ತುಗಳನ್ನು ಇಡುವುದರಿಂದ ಮನೆಯಲ್ಲಿ ಸಮಸ್ಯೆಗಳು, ಕಷ್ಟಗಳು ಬರುವುದು ಖಚಿತ. WhatsApp Group Join Now ಹಾಗಾದರೆ ದೇವರ ಕೋಣೆಯಲ್ಲಿ ಯಾವ ಎರಡು ವಸ್ತುಗಳನ್ನು ಇರಬಾರದು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ದೇವರಿಗೆ ಅಲಂಕಾರ ಮಾಡಿರುವಂತಹ ಹೂವನ್ನು ಹೆಚ್ಚು ದಿನ ಹಾಗೆಯೇ ಬಿಡಬಾರದು, … Read more

ಗಮನಿಸಿ : ಫ್ರಿಡ್ಜ್‌ ನಲ್ಲಿ `ಐಸ್ ಗಡ್ಡೆ’ ಕಟ್ಟಿಕೊಂಡಿದ್ರೆ ಜಸ್ಟ್ ಹೀಗೆ ಮಾಡಿ ತಕ್ಷಣವೇ ಕರಗುತ್ತೆ.!

ಅನೇಕ ಜನರ ಮನೆಯಲ್ಲಿನ ಫ್ರಿಡ್ಜ್‌ಗಳು ಮತ್ತು ಫ್ರೀಜರ್‌ಗಳಲ್ಲಿ ಐಸ್ ಸಂಗ್ರಹವಾಗಿರುತ್ತದೆ. ಹಾಗಾದರೆ, ಹಾಗೆ ಹೆಪ್ಪುಗಟ್ಟುವುದನ್ನು ತಪ್ಪಿಸಲು ಏನು ಮಾಡಬೇಕೆಂದು ನೋಡೋಣ… WhatsApp Group Join Now ಇತ್ತೀಚಿನ ದಿನಗಳಲ್ಲಿ, ಫ್ರಿಡ್ಜ್ ದೈನಂದಿನ ಅಗತ್ಯವಾಗಿದೆ. ಅದಕ್ಕಾಗಿಯೇ ಪ್ರತಿಯೊಬ್ಬರ ಮನೆಯಲ್ಲಿಯೂ ಸಣ್ಣದಾಗಲಿ ಅಥವಾ ದೊಡ್ಡದಾಗಲಿ ಫ್ರಿಡ್ಜ್ ಇರುತ್ತದೆ. ಆದರೆ, ಅದನ್ನು ಹೇಗೆ ನಿರ್ವಹಿಸುವುದು ಎಂದು ಅನೇಕರಿಗೆ ತಿಳಿದಿಲ್ಲ. ಅವುಗಳ ಅನುಚಿತ ಬಳಕೆಯಿಂದಾಗಿ, ಫ್ರೀಜರ್‌ನಲ್ಲಿರುವ ನೀರು ಹೆಪ್ಪುಗಟ್ಟಿ ಮಂಜುಗಡ್ಡೆಯಾಗಿ ಬದಲಾಗುತ್ತದೆ. ಗಮನಿಸದೆ ಬಿಟ್ಟರೆ, ಫ್ರೀಜರ್ ಬಾಗಿಲು ತೆರೆಯಲು ಮತ್ತು ಮುಚ್ಚಲು ಸಹ … Read more

ವಿದೇಶಿ ಮಹಿಳೆಗೆ ‘ಖಾಸಗಿ ಅಂಗ’ ತೋರಿಸಿ ಯುವಕನಿಂದ ಲೈಂಗಿಕ ಕಿರುಕುಳ : ಆಘಾತಕಾರಿ ವೀಡಿಯೋ ವೈರಲ್

ಯುವಕನೋರ್ವ ವಿದೇಶಿ ಮಹಿಳೆಗೆ ಖಾಸಗಿ ಅಂಗ ತೋರಿಸಿ ಲೈಂಗಿಕ ಕಿರುಕುಳ ನೀಡಿದ ಘಟನೆ ಶ್ರೀಲಂಕಾದಲ್ಲಿ ನಡೆದಿದೆ. ನ್ಯೂಜಿಲೆಂಡ್ ನಿಂದ ಬಂದ ವಿದೇಶಿ ಮಹಿಳೆಗೆ ಈತ ಕಿರುಕುಳ ನೀಡಿದ್ದು, ಮಹಿಳೆ ಸೋಶಿಯಲ್ ಮೀಡಿಯಾದಲ್ಲಿ ಕಿರುಕುಳದ ವಿಡಿಯೋ ಹಂಚಿಕೊಂಡಿದ್ದಾರೆ. WhatsApp Group Join Now ನ್ಯೂಜಿಲೆಂಡ್ನ ಮಹಿಳಾ ಪ್ರವಾಸಿಯೊಬ್ಬರು ಏಕಾಂಗಿ ಪ್ರವಾಸದ ಸಮಯದಲ್ಲಿ ಅನುಭವಿಸಿದ ಲೈಂಗಿಕ ಕಿರುಕುಳದ ಆಘಾತಕಾರಿ ಅನುಭವವನ್ನು ವಿವರಿಸುವ ವೀಡಿಯೊವನ್ನು ಪೋಸ್ಟ್ ಮಾಡಿದ ನಂತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ರಿಕ್ಷಾ ಶೈಲಿಯ ವಾಹನದಲ್ಲಿ ಶ್ರೀಲಂಕಾದ ಮೂಲಕ ಪ್ರಯಾಣಿಸುತ್ತಿದ್ದ … Read more

ಬಾಡಿಗೆ ಮನೆಯಲ್ಲಿದ್ದವರಿಗೆ ಐತಿಹಾಸಿಕ ತೀರ್ಪು ಕೊಟ್ಟ ಸುಪ್ರೀಂ ಕೋರ್ಟ್ – ಏನಿದು ಹೊಸ ರೂಲ್ಸ್.?

ಬಾಡಿಗೆ ಮನೆಗಳಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಈಗ ಮಹತ್ವದ ತೀರ್ಪು ಕೊಟ್ಟಿದೆ. ಸುಪ್ರೀಂ ಕೋರ್ಟ್ ಕೊಟ್ಟಿರುವ ಈ ತೀರ್ಪು ಎಲ್ಲಾ ಬಾಡಿಗೆದಾರರಿಗೆ ಅನ್ವಯವಾಗುತ್ತದೆ. ಮನೆ ಮಾಲೀಕರ ಆಸ್ತಿಯನ್ನ ಕಾಪಾಡುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ಈಗ ದೇಶಾದ್ಯಂತ ಹೊಸ ನಿಯಮವನ್ನ ಜಾರಿಗೆ ತಂದಿದೆ. WhatsApp Group Join Now ಭಾರತೀಯ ರಿಸರ್ವ್ ಬ್ಯಾಂಕಿನ ಹೊಸ ನಿಯಮದ ಪ್ರಕಾರ ಇನ್ನು ಮುಂದೆ ಯಾವುದೇ ಬಾಡಿಗೆದಾರರು ಐದು ವರ್ಷವಾಗಲಿ ಅಥವಾ 10 ವರ್ಷವಾಗಲಿ ಆ ಬಾಡಿಗೆ ಮನೆಯಲ್ಲಿ ವಾಸವಿದ್ದರೆ ಅವರು ಪ್ರತಿಕೂಲ … Read more

ಮನೆಯಲ್ಲಿ ‘ಸೊಳ್ಳೆ’ ಕಾಟನಾ.? ಈ ರೀತಿ ದೀಪ ಹಚ್ಚಿದ್ರೆ ಒಂದು ಸೊಳ್ಳೆ ಕೂಡ ಬರಲ್ಲ.!

ಮಳೆಗಾಲ, ಚಳಿಗಾಲ, ಬೇಸಿಗೆ ಕಾಲ ಯಾವುದೇ ಇರಲಿ. ಈ ಸೊಳ್ಳೆಗಳ ಕಾಟ ತಪ್ಪಿದ್ದಲ್ಲ. ಸಂಜೆಯಾದಾಗ ಸೊಳ್ಳೆಗಳು ದಾಳಿ ಮಾಡಲು ಪ್ರಾರಂಭಿಸುತ್ತವೆ. ಅವು ನಮ್ಮನ್ನು ಮಲಗಲು ಬಿಡುವುದಿಲ್ಲ. ಅವು ನಮ್ಮ ಕಿವಿಯ ಬಳಿ ಕಚ್ಚಿ ರಕ್ತ ಹೀರುತ್ತವೆ. ಕೆಲವರು ಸೊಳ್ಳೆಗಳನ್ನು ತೊಡೆದುಹಾಕಲು ಸೊಳ್ಳೆ ಸುರುಳಿಗಳು ಮತ್ತು ಲೋಷನ್‌ಗಳನ್ನು ಬಳಸುತ್ತಾರೆ. WhatsApp Group Join Now ವಾಸನೆಯನ್ನು ತಡೆಯಲು ಕೆಲವು ರಾಸಾಯನಿಕ ಉತ್ಪನ್ನಗಳು ಮಾರುಕಟ್ಟೆಗೆ ಬಂದಿವೆ. ಅವುಗಳ ವಾಸನೆಯು ತೊಂದರೆ ಕೊಡುವುದಿಲ್ಲ. ಆದರೆ, ಯಾವುದೇ ರಾಸಾಯನಿಕ ಆಧಾರಿತ ಉತ್ಪನ್ನವು ಒಂದು … Read more

GOOD NEWS : ಆಸ್ಪತ್ರೆಗಳು ‘ಪ್ರಾಣಿ ಕಡಿತ’ಕ್ಕೆ ಮುಂಗಡ ಹಣ ಕೇಳದೇ ತಕ್ಷಣ ‘ಪ್ರಥಮ ಚಿಕಿತ್ಸೆ’ ನೀಡುವುದು ಕಡ್ಡಾಯ: ರಾಜ್ಯ ಸರ್ಕಾರ ಆದೇಶ

ಕೇವಲ ಬೆಂಗಳೂರು ಮಾತ್ರವಲ್ಲದೆ ಕರ್ನಾಟಕ ಸೇರಿದಂತೆ ಇಡೀ ದೇಶದಲ್ಲೇ ನಾಯಿ, ಹಾವು ಹಾಗೂ ಇತರೆ ಪ್ರಾಣಿಗಳ ಕಡಿತದಿಂದ ಸಾವಾಗುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯಗಳಿಗೆ ಈ ಕುರಿತು ಸಮಗ್ರ ವರದಿ ನೀಡುವಂತೆ ಸೂಚನೆ ನೀಡಿತ್ತು. WhatsApp Group Join Now ಆದರೆ ಕೆಲವು ರಾಜ್ಯಗಳು ಮಾತ್ರ ಸುಪ್ರೀಂ ಕೋರ್ಟ್ ಗೆ ವರದಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ ವರದಿ ಸಲ್ಲಿಸದ ರಾಜ್ಯಗಳಿಗೆ ಇತ್ತೀಚಿಗೆ ಚೀಮಾರಿ ಹಾಕಿತ್ತು. ಸುಪ್ರೀಂ ಕೋರ್ಟ್ … Read more

ಪುರುಷರಲ್ಲಿ ಸ್ತನ ಕ್ಯಾನ್ಸರ್.. ಮುನ್ನೆಚ್ಚರಿಕೆ ಇರಲಿ.. ಇದೆ ಸೂಕ್ತ ಚಿಕಿತ್ಸೆ

ಪುರುಷರಲ್ಲಿ ಸ್ತನ ಕ್ಯಾನ್ಸರ್ ಪ್ರಮಾಣ ಹೆಚ್ಚಾಗುತ್ತಿದೆ ಎಂಬ ಆತಂಕಕಾರಿ ವಿಷಯವನ್ನು ವಿದೇಶದಲ್ಲಿ ನಡೆದಿರುವ ಇತ್ತೀಚಿನ ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ.ಸ್ತನ ಕ್ಯಾನ್ಸರ್‌ಗೆ ಸಂಬಂಧಿಸಿದ ಸುಮಾರು 2,500ಕ್ಕೂ ಹೆಚ್ಚು ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸಿರುವ ಟೆಕ್ಸಾಸ್ ಎಂ.ಡಿ ಆಯಂಡರ್‌ಸನ್ ಕ್ಯಾನ್ಸರ್ ಕೇಂದ್ರದ ಸಂಶೋಧಕರು ಈ ವಿಷಯ ತಿಳಿಸಿದ್ದಾರೆ. WhatsApp Group Join Now 25 ವರ್ಷಗಳ ಹಿಂದೆ ಪ್ರತಿ ಒಂದು ಕೋಟಿ ಪುರುಷರಲ್ಲಿ 86 ಜನರಿಗೆ ಸ್ತನ ಕ್ಯಾನ್ಸರ್ ಬರುತ್ತಿತ್ತು. ಈಗ ಈ ಪ್ರಮಾಣ 108ಕ್ಕೆ ಏರಿಕೆಯಾಗಿದೆ.ಪುರುಷರಿಗೆ ಹೋಲಿಸಿದಲ್ಲಿ ಮಹಿಳೆಯರಲ್ಲಿ … Read more

Lemon Water Benefits : ಒಳ್ಳೇದು ಅಂತ ದಿನಾ ಲಿಂಬೆ ನೀರು ಕುಡಿದ್ರೆ ಏನಾಗುತ್ತೆ ಗೊತ್ತಾ.?

ದೇಹ ದಣಿಗಾದ ಸಾಮಾನ್ಯ ನೀರಿಗಿಂತ ನಿಂಬೆ ಜ್ಯೂಸನ್ನು ದೇಹ ಬಯಸುತ್ತೆ. ಇದು ಮತ್ತೆ ನಮ್ಮನ್ನು ರಿಫ್ರೆಶ್ ಮಾಡುತ್ತೆ ಎನ್ನುವ ವಿಚಾರ ಎಲ್ಲರಿಗೂ ಗೊತ್ತು. ಅನೇಕರು ಪ್ರತಿ ದಿನ ಬೆಳಿಗ್ಗೆ ಬಿಸಿ ನೀರಿಗೆ ಲಿಂಬೆ ರಸ (Lemon juice) ಸೇರಿಸಿ ಕುಡಿತಾರೆ. ಈ ಲಿಂಬೆ ನೀರು ಆರೋಗ್ಯಕ್ಕೆ ಅಮೃತ. WhatsApp Group Join Now ಆದ್ರೆ ಅದ್ರ ಬಗ್ಗೆ ತಿಳಿದುಕೊಳ್ಳುವ ಅನೇಕ ವಿಷ್ಯವಿದೆ. ಎಲ್ಲವನ್ನೂ ಕಣ್ಣುಮುಚ್ಚಿ ನಂಬುವ ಮೊದಲು ಲಿಂಬೆನೀರಿನ ಬಗ್ಗೆ ಒಂದಿಷ್ಟು ಜ್ಞಾನ ನಿಮಗಿರಲಿ. ಪ್ರತಿ ದಿನ … Read more

ರಾತ್ರಿ ಪದೇ ಪದೇ ಮೂತ್ರ ವಿಸರ್ಜನೆ ಮಾಡ್ತೀರಾ? ಕಾರಣ ಬರೀ ಮಧುಮೇಹ ಮಾತ್ರವಲ್ಲ! ಈ ಕಾರಣಗಳೂ ಇವೆ

ರಾತ್ರಿ ಪದೇ ಪದೆ ಮೂತ್ರ ವಿಸರ್ಜನೆ ಮಾಡುತ್ತೀರಾ? ಮಧುಮೇಹ ಮಾತ್ರವಲ್ಲ, ಈ 6 ಗಂಭೀರ ಕಾರಣಗಳೂ ಇವೆ! ಹೌದು, ಪದೇ ಪದೇ ನಿದ್ರೆಗೆ ಭಂಗ ಉಂಟಾಗುವುದರಿಂದ ಹಲವು ಸಮಸ್ಯೆಗಳು ಎದುರಾಗುತ್ತವೆ. ಅದರಲ್ಲಿ ಪ್ರಮುಖ ಕಾರಣವೆಂದರೆ ಆಗಾಗ ಮೂತ್ರ ವಿಸರ್ಜನೆ (Urination Problem) ಮಾಡುವುದು. WhatsApp Group Join Now ಇದರಿಂದ ಸಾಕಷ್ಟು ಜನರು ಬಳಲುತ್ತಿದ್ದಾರೆ. ನಿದ್ರಾಹೀನತೆಯು ಅನೇಕರಲ್ಲಿ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದರೆ, ರಾತ್ರಿಯಿಡೀ ಪದೇ ಪದೆ ಮೂತ್ರ ವಿಸರ್ಜನೆ ಮಾಡುವುದನ್ನು ಮಧುಮೇಹದ ಲಕ್ಷಣವೆಂದು … Read more

ಬಿಗ್ ಬಾಸ್ ನಲ್ಲಿ ಗಿಲ್ಲಿ ಮೇಲೆ ಹಲ್ಲೆ ಮಾಡಿದ ರಿಷಾ ಬಗ್ಗೆ ಗಿಲ್ಲಿ ತಾಯಿ ಹೇಳಿದ್ದೇನು ಗೊತ್ತ? Gillinata! Biggboss

ಬಿಗ್ ಬಾಸ್ ನಲ್ಲಿ ಗಿಲ್ಲಿ ಮೇಲೆ ಹಲ್ಲೆ ಆಗಿರುವ ಬಗ್ಗೆ ಅವರ ತಾಯಿ ಸವಿತಾವರು ಮೊದಲ ಬಾರಿಗೆ ಮಾತನಾಡಿದ್ದು ಬಿಗ್ ಬಾಸ್ ನ ಮೇಲೆ ಬೇಸರವನ್ನ ಹೊರಹಾಕಿದ್ದಾರೆ. ಅಸಲಿಗೆ ರಿಷಾ ಗೌಡ ರವರು ಗಿಲ್ಲಿಯನ್ನ ಹೊಡೆದಿದ್ರು ಕೂಡ ಬಿಗ್ ಬಾಸ್ ಯಾಕೆ ಇನ್ನು ಅವರನ್ನ ಹೊರಗಡೆ ಕಳುಹಿಸಲಿಲ್ಲ. ಈ ವಿಚಾರದಲ್ಲಿ ಡಬಲ್ ಗೇಮ್ ಮಾಡುತ್ತಿದ್ದಾರಾ.? WhatsApp Group Join Now ಕಳೆದ ಬಾರಿಯೇ ಜಗದೀಶ್ ಅವರನ್ನ ತಳ್ಳಿದ್ದಕ್ಕೆ ರಂಜಿತ್ ನ ಹೊರಗಡೆ ಕಳುಹಿಸಿದ್ದರು. ಆದರೆ ಈ ಬಾರಿ … Read more