ನಾನು, ಸಿಎಂ ಒಟ್ಟಿಗೆ ರಾಜಕೀಯ ಕೊನೆಗೊಳಿಸುತ್ತೇವೆ ಎಂದ ಸಚಿವ ಡಾ. ಎಚ್ ಸಿ ಮಹದೇವಪ್ಪ
ಸಾರ್ವಜನಿಕ ಜೀವನಕ್ಕೆ 1985ರಲ್ಲಿ ನಾನು ಬಂದಿದ್ದೆ. ಮುಖ್ಯಮಂತ್ರಿ ಸಿದ್ದರಾಮಯ್ಯ 1983ನಲ್ಲಿ ಶಾಸಕರಾಗಿದ್ದರು. ನಂತರ ನಾನು ಹಾಗೂ ಅವರು ಇಬ್ಬರೂ ಜೊತೆಗೆ ಬಂದು, ಜೊತೆಗೆ ಇದ್ದೇವೆ. ಜೊತೆಗೇ ರಾಜಕೀಯ ಕೊನೇ ಮಾಡುತ್ತೇವೆ ಎಂದು ಸಚಿವ ಡಾ. ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ. WhatsApp Group Join Now ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಮತ್ತೆ ಮುಖ್ಯಮಂತ್ರಿ’ ಕೃತಿ ಬಿಡುಗಡೆ ಹಾಗೂ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಮತ್ತೆ ಮುಖ್ಯಮಂತ್ರಿ ಅಂತ ನೋಡಿದಾಗ, ಮುಖ್ಯಮಂತ್ರಿ ಆಗಬೇಕಾ, ಅದು ಬೇಕಾ ಅನ್ನಿಸುತ್ತಿದೆ. ಏಕೆಂದರೆ, ಸಾರ್ವಜನಿಕ ಹಿತವನ್ನೇ … Read more