ಜಿಯೋ ಸಿಮ್ ಇದ್ದವರಿಗೆ 18 ತಿಂಗಳು ಈ ಸೇವೆ ಉಚಿತ ಘೋಷಣೆ | Jio Sim News

Spread the love

ಮುಕೇಶ್ ಅಂಬಾನಿ ಅವರು ಈಗ ಎಲ್ಲಾ ಜಿಯೋ ಬಳಕೆದಾರರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇನ್ನು ಮುಂದೆ ಜಿಯೋ ಬಳಕೆದಾರರು ಈ ಸೇವೆಯನ್ನ 18 ತಿಂಗಳವರೆಗೆ ಉಚಿತವಾಗಿ ಪಡೆದುಕೊಳ್ಳಬಹುದು. ಜಿಯೋ ಕಂಪನಿ ಈಗ ಜಿಯೋ ಬಳಕೆದಾರರಿಗೆ ಹೊಸ ಸೇವೆಯನ್ನ ಆರಂಭಿಸಿದೆ. ಹೊಸ ಸೇವೆಯನ್ನ 18 ತಿಂಗಳವರೆಗೆ ಉಚಿತವಾಗಿ ಬಳಸಿಕೊಳ್ಳಬಹುದು.

ಭಾರತದ ಜನಪ್ರಿಯ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ ಈಗ ಟೆಕ್ ದೈತ ಆಗಿರುವ ಗೂಗಲ್ ಕಂಪನಿಯ ಜೊತೆ ದೊಡ್ಡ ಒಪ್ಪಂದವನ್ನ ಮಾಡಿಕೊಂಡಿದೆ. ಎಐ ಟೆಕ್ನಾಲಜಿ ಅಂದರೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಗೆ ಸಂಬಂಧಪಟ್ಟಂತೆ ಟೆಕ್ ದೈತ್ಯ ಗೂಗಲ್ ಜೊತೆ ರಿಲಯನ್ಸ್ ದೊಡ್ಡ ಒಪ್ಪಂದವನ್ನ ಮಾಡಿಕೊಂಡಿದೆ.

ಗೂಗಲ್ ಕಂಪನಿ ಜೊತೆ ದೊಡ್ಡ ಒಪ್ಪಂದವನ್ನ ಮಾಡಿಕೊಂಡಿರುವ ರಿಲಯನ್ಸ್ Jio ಈಗ ತನ್ನ ಎಲ್ಲಾ ಗ್ರಾಹಕರಿಗೆ ಮುಂದಿನ 18 ತಿಂಗಳವರೆಗೆ Google AI Pro ಪ್ರೀಮಿಯಂ ಅನ್ನ ಉಚಿತವಾಗಿ ನೀಡಲು ಮುಂದಾಗಿದೆ. ಜಿಯೋ ಬಳಕೆದಾರರು 18 ತಿಂಗಳವರೆಗೆ ಇನ್ನು ಮುಂದೆ ಎಐ ಪ್ರೋ ಪ್ರೀಮಿಯಂ ಅನ್ನ ಉಚಿತವಾಗಿ ಬಳಸಿಕೊಳ್ಳಬಹುದು. 18 ವರ್ಷದಿಂದ 25 ವರ್ಷದ ಒಳಗಿನ ಎಲ್ಲಾ ಗ್ರಾಹಕರು ಈ ಸೇವೆಯನ್ನ ಉಚಿತವಾಗಿ ಪಡೆದುಕೊಳ್ಳಬಹುದು.

5ಜಿ ಅನ್ಲಿಮಿಟೆಡ್ ರೀಚಾರ್ಜ್ ಮಾಡುವ ಗ್ರಾಹಕರು ಮಾತ್ರ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ರಿಲಯನ್ಸ್ ಇಂಟೆಲಿಜೆನ್ಸ್ ಲಿಮಿಟೆಡ್ ಮತ್ತು ಗೂಗಲ್ ಜಂಟಿಯಾಗಿ ಈ ವೈಶಿಷ್ಟ್ಯವನ್ನ ಆರಂಭಿಸಿದೆ. ಜಿಯೋ ಗ್ರಾಹಕರು ಗೂಗಲ್ ನ ಎಐ ಪ್ರೋ ಪ್ರೀಮಿಯಂ ಅನ್ನ ಮುಂದಿನ 18 ತಿಂಗಳವರೆಗೆ ಉಚಿತವಾಗಿ ಬಳಸಿಕೊಳ್ಳಬಹುದು. ಈ ಸೇವೆಯನ್ನ ಕೇವಲ 18 ವರ್ಷದಿಂದ 25 ವರ್ಷದ ಒಳಗಿನಜಿಯೋ ಗ್ರಾಹಕರು ಮಾತ್ರ ಬಳಸಿಕೊಳ್ಳಬಹುದು. ಜಿಯೋ ಅಪ್ಲಿಕೇಶನ್ ಮೂಲಕ ಈ ಸೇವೆಯನ್ನ ಉಚಿತವಾಗಿ ಸಕ್ರಿಯಗೊಳಿಸಿಕೊಳ್ಳಬಹುದು.

WhatsApp Group Join Now

Spread the love

Leave a Reply