Gruha Lakshmi Update : ಗೃಹಲಕ್ಷ್ಮಿಯರಿಗೆ ಕೊನೆಗೂ ಬಂತು ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್.! ಫಲಾನುಭವಿಗಳು ಎಲ್ಲರೂ ತಪ್ಪದೇ ನೋಡಿ

Spread the love

Gruha Lakshmi Update : ನಮಸ್ಕಾರ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಸರ್ಕಾರದ ಕಡೆಯಿಂದ ಬಂದಿರುವ ಗುಡ್ ನ್ಯೂಸ್ ಏನು ಅಂದರೆ, ಸರ್ಕಾರದ ಕಡೆಯಿಂದ ಒಂದು ಸ್ಪಷ್ಟನೆ ಸಿಕ್ಕಿದೆ. ಸರ್ಕಾರ ಇದುವರೆಗೂ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ 10 ಕಂತು ಹಣ ಬಿಡುಗಡೆ ಮಾಡಿದೆ. ಈ 10 ಕಂತು ಹಣ ಬಿಡುಗಡೆ ಮಾಡಿದಾಗ, ಪ್ರತಿ ಕಂತು ಹಣ ಬಿಡುಗಡೆ ಮಾಡಿದಾಗ ಒಂದಿಷ್ಟು ಫಲಾನುಭವಿಗಳಿಗೆ ಬಾಕಿಯಿದೆ. ನಿಮಗೂ ಸಹ ಗೊತ್ತು. ಸಾಮಾನ್ಯವಾಗಿ ಅವರ ಅಕೌಂಟ್ ತೊಂದರೆ ಅಥವಾ ಆಧಾರ್ ಸೀಡಿಂಗ್ ತೊಂದರೆಯಿಂದ ಫಲಾನುಭವಿಗಳಿಗೆ ಹಣ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿರಲಿಲ್ಲ.

WhatsApp Group Join Now

ಇದನ್ನೂ ಕೂಡ ಓದಿ : SBI Bank Updates : ಬ್ಯಾಂಕ್ ಅಕೌಂಟ್ ಇದ್ದವರಿಗೆ ಬಂಪರ್ | ಖಾತೆ ಹೊಂದಿರುವ ಗ್ರಾಹಕರು ತಪ್ಪದೆ ನೋಡಿ | ಬ್ಯಾಂಕ್ ನಿಂದ ಬಂಪರ್ ಗಿಫ್ಟ್

ಅಂತಹ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಿದ್ದಾರೆ. ಈಗ ಹತ್ತನೇ ಕಂತಿನವರೆಗೂ ಯಾವೆಲ್ಲ ಫಲಾನುಭವಿಗಳಿಗೆ ಹಣ ಬಾಕಿಯಿದೆಯೋ, ಅಂತಹ ಫಲಾನುಭವಿಗಳಿಗೆ ಬಾಕಿ ಹಣ ಬಿಡುಗಡೆ ಮಾಡಿದ್ದಾರೆ. ನಿಮಗೆ ಇದುವರೆಗೂ ಒಂಬತ್ತು ಕಂತು ಹಣ ಬಂದಿದೆ. ಹತ್ತನೇ ಕಂತು ಹಣ ಬಂದಿಲ್ಲ ಅಂದ್ರೆ ಅತೀ ಶೀಘ್ರದಲ್ಲೇ ನಿಮ್ಮ ಒಂದು ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಆಗುತ್ತದೆ.

WhatsApp Group Join Now

ಇದೇ ತಿಂಗಳ ೩೧ನೇ ತಾರೀಖಿನ ಒಳಗಡೆ ಗೃಹಲಕ್ಷ್ಮಿ ಯೋಜನೆಯ ಒಂದನೇ ಕಂತು ಹಣದಿಂದ ಹತ್ತನೇ ಕಂತು ಹಣದವರೆಗೂ ಎಲ್ಲಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವುದಕ್ಕೆ ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಈಗ ಏನೆಲ್ಲ ಸಿದ್ಧತೆಗಳನ್ನು ನಡೆಸಬೇಕು ಎಂದು ಅಧಿಕಾರಿಗಳು ಅದರ ಬಗ್ಗೆ ಚರ್ಚೆ ನಡೆಸಿ 10 ಕಂತು ಹಣ ಪ್ರತಿಯೊಂದು ಫಲಾನುಭವಿಗಳು ತಲುಪುವ ಹಾಗೆ ಇದೇ ತಿಂಗಳು ೩೧ನೇ ತಾರೀಖಿನ ಒಳಗಡೆ ಬಾಕಿಯಿರುವ ಎಲ್ಲರ ಬ್ಯಾಂಕ್ ಖಾತೆಗಳಿಗೆ ಜಮಾ ಆಗುತ್ತೆ ಅನ್ನುವ ಮಾಹಿತಿ ಬಂದಿದೆ.

ಇದನ್ನೂ ಕೂಡ ಓದಿ : Drought Relief Fund : ರೈತರ ಖಾತೆಗೆ ₹15000 ಸಾವಿರ ಬರ ಪರಿಹಾರ ಜಮಾ – ನಿಮ್ಮ ಸ್ಟೇಟಸ್ ಚೆಕ್ ಮಾಡಿಕೊಳ್ಳಿ

WhatsApp Group Join Now

ಹಾಗಾಗಿ ನಿಮಗೆ ಕೇವಲ ಒಂದು ಕಂತು ಹಣ ಬಾಕಿಯಿದ್ದರೆ, ಅಥವಾ ಕೇವಲ ಮೂರು ನಾಲ್ಕು ಕಂತು ಹಣ ಬಾಕಿಯಿದ್ದರೆ ನಿಮಗೆ ಒಟ್ಟಿಗೆ ಹಣ ಬರುವಂತಹ ಅವಕಾಶವಿದೆ. ಈಗಾಗಲೇ ಸಹ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಆಗಿದೆ. ಇನ್ನು ನಿಮಗೆ ಒಂದು ಕಂತು ಹಣ ಬಂದಿಲ್ಲ ಅಂದ್ರೆ ನೀವು ದಯವಿಟ್ಟು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗೆ ಭೇಟಿ ನೀಡಿ, ನಿಮ್ಮ ಸಮಸ್ಯೆಯನ್ನು ತಿಳಿಸಿ. ಅವರು ನಿಮಗೆ ಸೂಕ್ತ ಪರಿಹಾರವನ್ನು ತಿಳಿಸುತ್ತಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.


Spread the love

Leave a Reply