Govt Updates : ನಮಸ್ಕಾರ ಸ್ನೇಹಿತರೇ, ಇದೇ ಜುಲೈ ಒಂದರಿಂದ ಇಡೀ ದೇಶಾದ್ಯಂತ ನಾಲ್ಕು ಹೊಸ ರೂಲ್ಸ್‌ಗಳು ಜಾರಿಯಾಗಲಿದ್ದು, ಪ್ರತಿಯೊಬ್ಬರ ಮೇಲೂ ಕೂಡ ಇದು ದೊಡ್ಡ ಪರಿಣಾಮವನ್ನು ಉಂಟುಮಾಡಲಿದೆ. ಕೂಲಿ ಕೆಲಸ ಮಾಡುವದರಿಂದ ಹಿಡಿದು ಸರ್ಕಾರಿ ಹುದ್ದೆಯಲ್ಲಿರುವವರಿಗೂ, ರೈತರಿಗೂ, ಮಹಿಳೆಯರಿಗೂ ಕೂಡ ಈ ನಾಲ್ಕು ಹೊಸ ರೂಲ್ಸ್‌ಗಳು ಪರಿಣಾಮವನ್ನುಂಟು ಮಾಡಲಿವೆ. ಇದೇ ಜುಲೈ ಒಂದರಿಂದ ಜಾರಿಗೆ ಬರುತ್ತಿರುವ ಆ ನಾಲ್ಕು ಹೊಸ ರೂಲ್ಸ್ ಗಳು ಯಾವುದು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.
ದೇಶದಲ್ಲಿ ಮೂರನೇ ಬಾರಿಗೆ ಪ್ರಧಾನಮಂತ್ರಿ ಹುದ್ದೆಗೇರಿದ ನರೇಂದ್ರ ಮೋದಿ ಅವರು ದೇಶಾದ್ಯಂತ ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತ ಬಂದಿದ್ದಾರೆ. ದೇಶದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಅದೇ ರೀತಿಯಾಗಿ ಕರ್ನಾಟಕದಲ್ಲಿಯೂ ಕೂಡ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಚುಕ್ಕಾಣಿಯನ್ನ ಕೈಗೆತ್ತಿಕೊಂಡಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಹರಸಾಹಸ ಪಡುತ್ತಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಹನ್ನೊಂದನೇ ಕಂತಿನ ಹಣ ಇನ್ನು ಕೂಡ ಜಮೆ ಆಗಿಲ್ಲ. ಎಲ್ಲವನ್ನೂ ಪರಿಗಣಿಸುತ್ತಾ ಬಂದ್ರೆ ಜುಲೈ ಒಂದರಿಂದ ಸಾಕಷ್ಟು ಬದಲಾವಣೆಗಳು ಉಂಟಾಗಲಿದೆ ಎನ್ನುವ ಬಗ್ಗೆ ವರದಿಯಾಗುತ್ತಿವೆ.
ಇದನ್ನೂ ಕೂಡ ಓದಿ : Gruhalakshmi Payment : ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಈ ಜಿಲ್ಲೆಗಳಿಗೆ ಬಿಡುಗಡೆ.! ಹೊಸ ಅಪ್ಡೇಟ್ ಏನು.?
ಸಿಮ್ ಕಾರ್ಡ್ ನ ಹೊಸ ನಿಯಮ :- ಟೆಲಿಕಾಂ ನಿಯಂತ್ರಕ ಟ್ರಾಯ್, ಸಿಮ್ ಸ್ವ್ಯಾಪ್ ವಂಚನೆಯನ್ನು ತಡೆಯಲು ಜುಲೈ 1 ರಿಂದ ಮೊಬೈಲ್ ಸಂಖ್ಯೆ ಪೋರ್ಟಬಿಲಿಟಿ ನಿಯಮವನ್ನ ಬದಲಿಸಲು ನಿರ್ಧರಿಸಿದೆ. ಸಿಮ್ ಕಾರ್ಡ್ ಕಳ್ಳತನ ಅಥವಾ ಹಾನಿಯ ಸಂದರ್ಭದಲ್ಲಿ ಲಾಕ್ ಅವಧಿಯನ್ನು ಏಳು ದಿನದವರೆಗೆ ಹೆಚ್ಚಿಸಲಾಗಿದೆ. ಮೊದಲು ಹೊಸ ಸಿಮ್ ತಕ್ಷಣವೇ ಲಭ್ಯವಾಗುತ್ತಿತ್ತು.
ಕ್ರೆಡಿಟ್ ಕಾರ್ಡ್ ಪಾವತಿಯ ಹೊಸ ನಿಯಮ :- ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗೆ ಜುಲೈ ಒಂದರಿಂದ ಹೊಸ ನಿಯಮಗಳನ್ನ ಜಾರಿಗೆ ತಂದಿದೆ. ಇದರಲ್ಲಿ ಎಲ್ಲ ಬ್ಯಾಂಕ್‌ಗಳು ಭಾರತದಲ್ಲಿನ ಒಂದು ಸಂಯೋಜಿತ ಬಿಲ್ ಪಾವತಿ ವ್ಯವಸ್ಥೆ ಆಗಿರುವ ಭಾರತ್ ಬಿಲ್ ಪಾವತಿ ವ್ಯವಸ್ಥೆಯ ಮೂಲಕ ಕ್ರೆಡಿಟ್ ಕಾರ್ಡ್ ಪಾವತಿಯನ್ನ ಪ್ರಕ್ರಿಯೆಗೊಳಿಸಬೇಕಾಗುತ್ತದೆ. ಆದರೆ, ಈ ಸೂಚನೆಗಳನ್ನ ಬ್ಯಾಂಕ್‌ಗಳು ಇನ್ನೂ ಪಾಲಿಸಿಲ್ಲ. ಇಲ್ಲಿಯವರೆಗೆ ಕೇವಲ ಎಂಟು ಬ್ಯಾಂಕ್‌ಗಳು ಬಿಬಿಪಿಎಸ್ ನಲ್ಲಿ ಬಿಲ್ ಪಾವತಿಯನ್ನು ಸಕ್ರಿಯಗೊಳಿಸಿವೆ.
ಇದನ್ನೂ ಕೂಡ ಓದಿ : Sukanya Samruddhi Yojana : ಈ ಯೋಜನೆಗೆ ಅರ್ಜಿ ಸಲ್ಲಿಸಿ ಹಾಗು ಪಡೆಯಿರಿ ಲಕ್ಷ ಲಕ್ಷ ರೂಪಾಯಿಗಳು! ಹೇಗೆ ಅರ್ಜಿ ಸಲ್ಲಿಸುವುದು.?
ಎಲ್ ಪಿಜಿ, ಎಟಿಎಫ್ ನ ಹೊಸ ಬೆಲೆಗಳು :- ಪ್ರತಿ ತಿಂಗಳ ಮೊದಲನೆಯ ದಿನ ಪೆಟ್ರೋಲಿಯಂ ಕಂಪನಿಗಳು ಎಲ್‌ಪಿಜಿ ಸಿಲಿಂಡರ್‌ಗಳು ಮತ್ತು ಎಟಿಎಫ್ ಗಳ ಬೆಲೆಗಳನ್ನ ಪರಿಷ್ಕರಿಸುತ್ತವೆ. ಆದರೆ ಕಳೆದ ಕೆಲವು ತಿಂಗಳಿನಿಂದ ಗೃಹ ಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಈ ಬಾರಿ ವಾಣಿಜ್ಯದ ಜೊತೆಗೆ 14 ಕೆಜಿ ಎಲ್‌ಪಿಜಿ ಸಿಲಿಂಡರ್ ದರವೂ ಇಳಿಕೆಯಾಗುವ ನಿರೀಕ್ಷೆ ಇದೆ. ಹೀಗಿರುವಾಗ ಜುಲೈ ಒಂದರಂದು ಗ್ಯಾಸ್ ಬೆಲೆಯಲ್ಲಿ ಜನಸಾಮಾನ್ಯರಿಗೆ ಪರಿಹಾರ ಸಿಗುತ್ತದೋ.? ಇಲ್ಲವೋ.? ಕಾದು ನೋಡಬೇಕಿದೆ.
ಪೆಟ್ರೋಲ್ ಮತ್ತು ಡೀಸೆಲ್ ಹೊಸ ಬೆಲೆಗಳು :- ಸರ್ಕಾರಿ ತೈಲ ಮಾರಾಟ ಕಂಪನಿಗಳು, ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನ ನವೀಕರಣ ಮಾಡಿದ್ದು, ಜುಲೈ 1 ರ ಮುಂಜಾನೆ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ಸಾಮಾನ್ಯ ಜನರು ರಿಲೀಫ್ ಪಡೆಯುತ್ತಾರಾ.? ಕಾದು ನೋಡಬೇಕಿದೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- ನನ್ನ ಮನೆ ಹಾಳು ಮಾಡಿದ್ದೀರಿ, ಸಾಲ ಮಾಡಿದ್ದೇನೆ: ವೇದಿಕೆ ಮೇಲೆ ಗಳಗಳನೇ ಅತ್ತ ಕಾಂಗ್ರೆಸ್ ಶಾಸಕ
- ಬಿಎಂಟಿಸಿ ಬಸ್ ಅಡ್ಡಗಟ್ಟಿ ಮಿಡಲ್ ಫಿಂಗರ್ ತೋರಿಸಿದ ಯುವಕ ; ಪೊಲೀಸರು ಕೊಟ್ರು ನೋಡಿ ಟ್ವಿಸ್ಟೆಡ್ ಶಾಕ್.!
- Horoscope Today : 04 ಮಾರ್ಚ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ವಿದ್ಯುತ್ ಮೀಟರ್ನಲ್ಲಿ ಕೆಂಪು ದೀಪ ಏಕೆ ಇರುತ್ತೆ ಗೊತ್ತಾ? ಈ ರಹಸ್ಯ ಗೊತ್ತಾದ್ರೆ ಕರೆಂಟ್ ಸೇವ್ ಮಾಡಬಹುದು!
- ಭದ್ರಾವತಿ ಬಿಇಒ, ಮಧ್ಯವರ್ತಿ ಲೋಕಾಯುಕ್ತ ಬಲೆಗೆ : 4 ಲಕ್ಷ ಕೇಳಿ 1 ಲಕ್ಷ ವಸೂಲಿ ವೇಳೆ ರೆಡ್ಹ್ಯಾಂಡಾಗಿ ಸೆರೆ
- ಅಪ್ರಾಪ್ತ ಬಾಲಕಿಯ ಹೇಳಿಕೆ ದಾಖಲು – ಮುತ್ಯಾ ಕೈಗೆ ಬೀಳುತ್ತಾ ಬೇಡಿ.? ಆರೋಪ ತಳ್ಳಿ ಹಾಕಿದ್ದ ಮುತ್ಯಾ..
- ಆಲ್ಕೋಹಾಲ್ ಸೇವನೆ ಮಾಡದೇ ಇದ್ರೂ ಲಿವರ್ ಡ್ಯಾಮೇಜ್ ಆಗೋದಕ್ಕೆ ಕಾರಣವೇನು ಗೊತ್ತಾ.?
- ಮಗ ನಿಖಿಲ್ಗಾಗಿ ಪ್ರಜ್ವಲ್ ರೇವಣ್ಣನ ವಿಡಿಯೋ ರಿಲೀಸ್ ಮಾಡಿಸಿದ್ದೇ ಕುಮಾರಸ್ವಾಮಿ: ಕಾಂಗ್ರೆಸ್ ಶಾಸಕ
- ಆರೋಗ್ಯಕರ ಎಂದು ಸೇವಿಸುವ ಈ ಆಹಾರಗಳು ಹೃದಯಕ್ಕೆ ಡೇಂಜರ್! ಅಪ್ಪಿತಪ್ಪಿ ತಿಂದ್ರೂ ಹಾರ್ಟ್ ಡ್ಯಾಮೇಜ್ ಆಗೋದು ಫಿಕ್ಸ್..
- ಹೂವು ಮಾರುತ್ತಿದ್ದ ಹುಡುಗಿ ಈಗ ನ್ಯಾಯಾಧೀಶೆ; ಆಟೋ ಚಾಲಕನ ಮಗಳು ಈಗ ಸಿವಿಲ್ ಜಡ್ಜ್ ಆದ ಕಥೆಯೇ ರೋಚಕ!
- ಮೂವರೊಡನೆ ಚಕ್ಕಂದ ಆಡುತ್ತಿದ್ದ ಕಿರುತೆರೆ ನಟಿ – ಇಬ್ಬರಿಗಾಗಿ ಒಬ್ಬನ ಕೈಕಾಲು ಕಟ್ಟಿ ಹತ್ಯೆ!
- ಕರಡಿ ದಾಳಿಗೆ ಕುರಿಗಾಹಿ ಓಬಣ್ಣ ಸಾವು; ರೊಚ್ಚಿಗೆದ್ದ ಜನರಿಂದ ದೊಣ್ಣೆಯ ಹೊಡೆತ ತಿಂದು ಪ್ರಾಣಬಿಟ್ಟ ಕರಡಿ.!
- Horoscope Today : 03 ಮಾರ್ಚ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ವಿಶ್ವಕ್ಕೆ ಯುದ್ದದ ಭೀತಿ : ಜಾಗತಿಕ ನಾಯಕನ ದುರ್ಮರಣ : ನಿಜವಾಯ್ತು ಕೋಡಿಶ್ರೀಗಳ ಭವಿಷ್ಯವಾಣಿ.!
- ಲಿವರ್ ಕ್ಯಾನ್ಸರ್ 4ನೇ ಹಂತದಲ್ಲಿದ್ದರೆ ದೇಹದಲ್ಲಿ ಯಾವೆಲ್ಲಾ ಲಕ್ಷಣಗಳು ಕಾಣಿಸುತ್ತವೆ.?
- Horoscope Today : 01 ಮಾರ್ಚ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಹೃದಯಾಘಾತವಲ್ಲ ಇದು ವ್ಯವಸ್ಥಿತ ಕೊಲೆ? ಪತ್ನಿಯ 3ನೇ ಮದುವೆಯಿಂದ ಬಯಲಾಯ್ತು ಪರಮೇಶ್ ಸಾವಿನ ರಹಸ್ಯ.!
- ಈಗಾಗಲೇ ನಾವು ಸುಸ್ತಾಗಿದ್ದೇವೆ, ಪಿಂಚಣಿಯ ಬಗ್ಗೆ ಸದ್ಯಕ್ಕೆ ಚರ್ಚೆ ಬೇಡ : ಡಿಸಿಎಂ ಡಿ.ಕೆ ಶಿವಕುಮಾರ್
- ಆಂಟಿಯೊಡನೆ ಲವಿಡವಿ, ಹಂತಕನಾದ ಪ್ರೇಮಿ – ಪುಟ್ಟ ಮಕ್ಕಳು ಅನಾಥ.!
- ಮೋದಿಗೆ 10 ಕೋಟಿ ಫಾಲೋವರ್ಸ್- ಇದರಿಂದ ಏನು ಪ್ರಯೋಜನ ಎಂದ ಪ್ರಕಾಶ್ ರಾಜ್ : ಬರ್ನಲ್ ಬೇಕಾ ಎಂದ ಅಣ್ಣಾಮಲೈ



















