Google Pay Loan : ನಮಸ್ಕಾರ ಸ್ನೇಹಿತರೇ, ನೀವು ಗೂಗಲ್ ಪೇ ಬಳಸುತ್ತಿದ್ದೀರಾ? ಹಾಗಿದ್ದರೆ ನಿಮಗೆ ಕೂಡ ಸಿಗುತ್ತದೆ ಒಂದು ಲಕ್ಷ ರೂಪಾಯಿಗಳವರೆಗಿನ ಸಾಲ ಸೌಲಭ್ಯ. ನಮ್ಮ ದೇಶವು ಎಲ್ಲಾ ರೀತಿಯಿಂದಲೂ ಮುಂದುವರೆಯುತ್ತಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಡಿಜಿಟಲೀಕರಣವನ್ನು ಜಾರಿಗೆ ತಂದಿತ್ತು. ಇದರಿಂದಾಗಿ ನೇರ ಹಣಕಾಸಿನ ವಹಿವಾಟುವನ್ನು ನಿಲ್ಲಿಸಿ, ಎಲ್ಲರೂ ಕೂಡ ಫೋನ್ ಪೇ, ಗೂಗಲ್ ಪೇಯನ್ನು ಬಳಸಲು ಶುರು ಮಾಡಿದರು. ಇದರಿಂದ ಬ್ಯಾಂಕುಗಳಿಗೆ ಹೋಗುವ ಸಮಸ್ಯೆಯೂ ಕೂಡ ಕಡಿಮೆಯಾಗತೊಡಗಿತು.
ಇದನ್ನೂ ಕೂಡ ಓದಿ : Agriculture Loan : ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲ…! ರೈತರು ಕೂಡಲೇ ಅರ್ಜಿ ಸಲ್ಲಿಸಿ – ಹೇಗೆ ಸಾಲ ಪಡೆಯುವುದು.?
ಹೆಚ್ಚಿನ ಜನರು ಗೂಗಲ್ ಪೇ (Google pay), ಫೋನ್ ಪೇ (PhonePe) ಅಪ್ಲಿಕೇಶನ್ ಬಳಸುತ್ತಿದ್ದಾರೆ. ಅದರಲ್ಲಿ ಗೂಗಲ್ ಪೇ ಬಳಸುತ್ತಿರುವ ಎಲ್ಲರಿಗೂ ಕೂಡ ಒಂದು ಸಂತಸದ ಸುದ್ದಿ ಇದೆ. ಗೂಗಲ್ ಪೇ ಬಳಸುತ್ತಿರುವವರಿಗೆ ಒಂದು ಲಕ್ಷ ರೂಪಾಯಿ ಸಾಲ ಸಿಗುತ್ತದೆ. ಈ ಸಾಲವನ್ನು ಪಡೆಯಲು ಇರುವ ಮಾನದಂಡಗಳೇನು.? ಯಾರೆಲ್ಲ ಈ ಸಾಲವನ್ನು ಪಡೆಯಬಹುದು.? ಸಾಲವನ್ನ ಪಡೆಯಲು ಬೇಕಾಗುವ ದಾಖಲೆಗಳೇನು.? ಹಾಗೂ ಸಾಲ ಪಡೆಯುವ ವಿಧಾನವೇನು.? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.
ಗೂಗಲ್ ಇಂಡಿಯಾ ಗೂಗಲ್ ಪೇ (Google pay) ನಲ್ಲಿ ಹೊಸ ವೈಶಿಷ್ಟ್ಯವೊಂದನ್ನು ಪರಿಚಯಿಸಿದೆ. ಇದರ ಅಡಿಯಲ್ಲಿ ಯಾರೆಲ್ಲಾ ಗೂಗಲ್ ಬಳಕೆದಾರರಿದ್ದಾರೆ ಅವರೆಲ್ಲರೂ ಕೂಡ ಗೂಗಲ್ ಅಪ್ಲಿಕೇಶನ್ ನ ಮೂಲಕ ಒಂದು ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿದೆ. ಯಾವುದೇ ರೀತಿಯ ಬ್ಯಾಂಕ್ ಗಳಿಗೆ ಭೇಟಿ ನೀಡದೆ ಬಹಳ ಬೇಗ ಈ ಸಾಲವನ್ನು ಪಡೆಯಬಹುದಾಗಿದೆ. ತಕ್ಷಣದ ಹಣದ ತೊಂದರೆಯನ್ನು ಎದುರಿಸುತ್ತಿರುವ ಜನರಿಗಾಗಿ ಈ ಸೇವೆಯನ್ನು ತರಲಾಗಿದೆ. ಈ ಸಾಲವನ್ನು ಪಡೆಯಲು ಯಾವುದೇ ರೀತಿಯ ಹೆಚ್ಚಿನ ದಾಖಲೆಗಳಾಗಲಿ ಅಥವಾ ಬ್ಯಾಂಕಿಗೆ ಭೇಟಿ ನೀಡುವ ಅವಶ್ಯಕತೆ ಇಲ್ಲ.
ಇದನ್ನೂ ಕೂಡ ಓದಿ : Kisan Credit Card : ರೈತರಿಗೆ ಗುಡ್ ನ್ಯೂಸ್.! ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಆಹ್ವಾನ.! ಹೇಗೆ ಪಡೆಯುವುದು.?
ಗೂಗಲ್ ಪೇ (Google pay) ನೀಡುತ್ತಿರುವ ಈ ಸಾಲವನ್ನು ಪಡೆಯಲು ಇರುವ ಮಾನದಂಡಗಳೇನು.?
ಗೂಗಲ್ ಪೇ (Google pay) ನೀಡುತ್ತಿರುವ ಪರ್ಸನಲ್ ಲೋನ್ ಗೆ ಅರ್ಹರಾಗಲು ಮೊದಲಿಗೆ ಅರ್ಜಿದಾರನು ಗೂಗಲ್ ಪೇ ಮೊಬೈಲ್ ಅಪ್ಲಿಕೇಶನ್ ಅನ್ನು ಸಕ್ರಿಯವಾಗಿ ಬಳಸುತ್ತಿರಬೇಕು. ವಿಶೇಷವಾಗಿ ವಾಣಿಜ್ಯ ಅಥವಾ ವ್ಯಾಪಾರಗಳ ವಹಿವಾಟಿಗಳಿಗಾಗಿ ಬಳಸುತ್ತಿರಬೇಕು. ಅವರು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರಬೇಕು ಮತ್ತು ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಿಂದ ಅಸ್ತಿತ್ವದಲ್ಲಿರುವ ಯಾವುದೇ ಸಾಲ ಅಥವಾ ಒಪ್ಪಂದವನ್ನು ಹೊಂದಿರಬೇಕು. ಇದರ ಜೊತೆಯಲ್ಲಿ ಸ್ಥಿರ ಆದಾಯದ ಮೂಲವನ್ನು ಕೂಡ ಹೊಂದಿರಬೇಕು.
ಇದನ್ನೂ ಕೂಡ ಓದಿ : Micro Credit Scheme : ಕೇಂದ್ರ ಸರ್ಕಾರದಿಂದ ಮೈಕ್ರೋ ಕ್ರೆಡಿಟ್ ಯೋಜನೆಯಡಿ ಮಹಿಳೆಯರಿಗಾಗಿ ಸಿಗಲಿದೆ ಸಾಲ ಹಾಗು ಸಹಾಯಧನ.!
ಬೇಕಾಗುವ ದಾಖಲೆಗಳೇನು.?
• ಆಧಾರ್ ಕಾರ್ಡ್
• ಪಾನ್ ಕಾರ್ಡ್
• IFSC ಕೋಡ್‌ನೊಂದಿಗೆ ಬ್ಯಾಂಕ್ ಖಾತೆ.
• ಗೂಗಲ್ ಪೇ (Google pay) ಖಾತೆಯೊಂದಿಗೆ ನೋಂದಾಯಿಸಲಾದ ಮೊಬೈಲ್ ಸಂಖ್ಯೆ ಅಗತ್ಯವಿದೆ.
ಗೂಗಲ್ ಪೇ ನೀಡುತ್ತಿರುವ ಈ ಲೋನ್ ಪಡೆಯಲು ಕೇವಲ ಕಡಿಮೆ ದಾಖಲೆಗಳು ಅವಶ್ಯಕವಾಗಿ ಬೇಕಾಗುತ್ತದೆ.
ಗೂಗಲ್ ಪೇ ನೀಡುತ್ತಿರುವ ಈ ಲೋನ್ ಹೇಗೆ ಕಾರ್ಯನಿರ್ವಹಿಸುತ್ತದೆ.?
ಬಳಕೆದಾರರು ಉತ್ತಮ ವಹಿವಾಟು ಹಾಗೂ ಕ್ರೆಡಿಟ್ ಸ್ಕೋರ್ ಅನ್ನು ಆಧಾರವಾಗಿಟ್ಟುಕೊಂಡು, ಸಾಲದ ಕೊಡುಗೆಗಳನ್ನು ನೇರವಾಗಿ ಸ್ವೀಕರಿಸುತ್ತಾರೆ. ಇದರ ನಂತರ ಬಳಕೆದಾರರು ಈ ಕೊಡುಗೆಗಳನ್ನು ಸ್ವೀಕರಿಸಬಹುದು. ಹಾಗೂ ದಾಖಲೆಗಳನ್ನು ಸಲ್ಲಿಸಿದ ತಕ್ಷಣವೇ ಅರ್ಜಿಯನ್ನೂ ಕೂಡ ಸಲ್ಲಿಸಬಹುದು. IDFC ಫಸ್ಟ್ ಬ್ಯಾಂಕ್ ಮತ್ತು ಫೆಡರಲ್ ಬ್ಯಾಂಕ್‌ನಂತಹ ಪಾಲುದಾರ ಬ್ಯಾಂಕ್‌ಗಳು ಈ ಹಣವನ್ನು ಒದಗಿಸುತ್ತವೆ. ಈ ಸಾಲದ ಪೂರ್ವಪಾವತಿಯನ್ನು ಗೂಗಲ್ ಪೇ (Google Pay) ಅಪ್ಲಿಕೇಶನ್ ಮೂಲಕ ನಿರ್ವಹಿಸಲಾಗುತ್ತದೆ.
ಇದನ್ನೂ ಕೂಡ ಓದಿ : Subsidy Scheme : ಪೆಟ್ರೋಲ್ ಡೀಸೆಲ್ ಪಂಪ್ ಸೆಟ್’ ಗೆ ಶೇ.90% ರಷ್ಟು ಸಹಾಯಧನಕ್ಕೆ ಅರ್ಜಿ ಆಹ್ವಾನ.! ಯಾರೆಲ್ಲಾ ಅರ್ಹರು.?
ಗೂಗಲ್ ಪೇ (Google Pay) ಪರ್ಸನಲ್ ಲೋನ್‌ಗೆ ಹೇಗೆ ಅರ್ಜಿ ಸಲ್ಲಿಸುವುದು.?
ಗೂಗಲ್ ಪೇ (Google Pay) ಅಪ್ಲಿಕೇಶನ್ ತೆರೆಯಿರಿ. ಮತ್ತು ಲಾಗ್ ಇನ್ ಮಾಡಿ. ನಂತರ ವ್ಯಾಪಾರ ಅಥವಾ ಪಾವತಿ ಟ್ಯಾಬ್‌ನಲ್ಲಿ ಲೋನ್ ಭಾಗಕ್ಕೆ ಹೋಗಬೇಕು. ಅರ್ಹತೆ ಇದ್ದರೆ, ನಿಮ್ಮ ವಹಿವಾಟಿನ ಇತಿಹಾಸ ಮತ್ತು ಕ್ರೆಡಿಟ್ ಸ್ಕೋರ್ ಆಧರಿಸಿ ನೀವು ಲೋನ್ ಪಡೆಯಬಹುದು.
ಮೊತ್ತ, ಬಡ್ಡಿ ದರ ಮತ್ತು ಮರುಪಾವತಿ ನಿಯಮಗಳು ಸೇರಿದಂತೆ ಲೋನ್ ಆಫರ್ ವಿವರಗಳನ್ನು ವೀಕ್ಷಿಸಿ. ನೀವು ಈ ಸಾಲದ ಕೊಡುಗೆಯನ್ನು ಸ್ವೀಕರಿಸಿದರೆ, ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಮತ್ತು IFSC ಕೋಡ್‌ನಂತಹ ಅಗತ್ಯವಿರುವ ಮಾಹಿತಿಯನ್ನು ಭರ್ತಿ ಮಾಡಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.
- ಅನ್ಯಕೋಮಿನ ಯುವಕನೊಂದಿಗೆ ಹಿಂದೂ ಯುವತಿ ಪರಾರಿ : ವಿದೇಶದಿಂದ ಬಂದ ತಂದೆ, ಮಗಳಿಗಾಗಿ ಕಣ್ಣೀರು
- 25 ವರ್ಷ ಮೇಲ್ಪಟ್ಟವರು ಪ್ರತಿ ವರ್ಷ ಈ 5 ‘ರಕ್ತ ಪರೀಕ್ಷೆ’ಗಳನ್ನು ತಪ್ಪದೇ ಮಾಡಿಸಿಕೊಳ್ಳಿ!
- ಸ್ಕೂಲ್ ಬಸ್ ಹರಿದು ಇಬ್ಬರು ಮಕ್ಕಳು ದಾರುಣ ಸಾವು; ಅಪ್ಪ ಹಾಲು ತರಲು ಮಕ್ಕಳ ಕರೆದೊಯ್ದರೆ, ರಕ್ತದ ಹೊಳೆ ಹರಿಯಿತು!
- Gold Rate : ಚಿನ್ನದ ಬೆಲೆಯಲ್ಲಿ ಮತ್ತೆ ದಿಢೀರ್ ಇಳಿಕೆ! ಇಂದಿನ ದರ ಪಟ್ಟಿ ಇಲ್ಲಿದೆ.
- ಶುಗರ್ ಇರುವವರು ರಾತ್ರಿ ‘ಜೋಳದ ರೊಟ್ಟಿ’ ತಿಂದ್ರೆ ಏನಾಗುತ್ತೆ ಗೊತ್ತಾ.? ಇಲ್ಲಿದೆ ಸಂಪೂರ್ಣ ಮಾಹಿತಿ
- ಜೀವವನ್ನೇ ಕಸಿದುಕೊಂಡ ತಲೆಯಲ್ಲಿನ ಹೇನು; ರಕ್ತ ವಾಂತಿ ಮಾಡಿ ದಾರುಣ ಸಾವನ್ನಪ್ಪಿದ 6ನೇ ತರಗತಿ ವಿದ್ಯಾರ್ಥಿನಿ
- ಮಂಡ್ಯದಲ್ಲಿ ಬೆಚ್ಚಿಬಿಳಿಸುವ ಕೃತ್ಯ : ಗೃಹಪ್ರವೇಶಕ್ಕೆ ಹೋದವನು ಹೆಣವಾದ, ತೊಟ್ಟಿದ್ದ ಬಟ್ಟೆ ಚೆಲ್ಲಾಪಿಲ್ಲಿ.!
- Arecanut Price : ಇಂದಿನ ಅಡಿಕೆ ಧಾರಣೆ – 11 ಫೆಬ್ರವರಿ 2026 – ಇವತ್ತು ಯಾವ್ಯಾವ ಅಡಿಕೆಧಾರಣೆ ಎಷ್ಟಿದೆ ಗೊತ್ತಾ.?
- ‘ನಿಮ್ಮ ಮಗಳು ಶಿವನ ಪಾದ ಸೇರಿದ್ದಾಳೆ ಬಂದು ನೋಡಿ’ ಎಂದ ಅಳಿಯ : ಇದಕ್ಕೆಲ್ಲ ಇವನೇ ಕಾರಣ
- ಸ್ಮಶಾನ ಸೇರಬೇಕಿದ್ದ ಶವ ಆಸ್ಪತ್ರೆಯ ಶವಗಾರಕ್ಕೆ : 17 ವರ್ಷದ ಬಾಲಕಿ ಸಾವಿನ ಸುತ್ತ ಅನುಮಾನದ ಹುತ್ತ
- Horoscope Today : 11 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಯುವಕರೇ ಎಚ್ಚರ.! ಬ್ರೋಕರ್ನ ನಂಬಿ ಹೋದವನಿಗೆ 2 ಮಕ್ಕಳ ತಾಯಿ ಜೊತೆ ಮದುವೆ
- ಬ್ರಾಹ್ಮಣ ಯುವತಿ ಮತಾಂತರ: ಮಗು ಕೊಟ್ಟು ಮುಸ್ಲಿಂ ಯುವಕ ಪರಾರಿ; ನನಗೆ ನ್ಯಾಯ ಕೊಡಿಸಿ ಮಹಿಳೆ ಅಳಲು!
- ಆನ್ಲೈನ್ ರೂಮ್ ಬುಕ್ಕಿಂಗ್ ಮಾಡುವಾಗ ಎಚ್ಚರವಾಗಿರಿ ಎಂದು ಧರ್ಮಸ್ಥಳ ಭಕ್ತರಿಗೆ ದೇವಾಲಯದ ಪ್ರಕಟಣೆ
- 19 ವರ್ಷದ ಯುವತಿ ಮೂರು ಮಕ್ಕಳ ತಂದೆಯೊಬ್ಬನ ಜೊತೆಗೆ ಲವ್ : ಅಂಕಲ್ ಪ್ರೇಮ ಪಾಶಕ್ಕೆ ಬಿದ್ದು ನೇಣು ಬಿಗಿದ ಸ್ಥಿತಿಯಲ್ಲಿ ತಾಯಿ-ಮಗಳು
- ತೇಜಸ್ವಿ ಸೂರ್ಯ ಬಂಧನ ಮಾಡಿಸಿದ ಸಿದ್ದರಾಮಯ್ಯ ಪುಕ್ಕಲ ಸಿಎಂ : ಪ್ರತಾಪ್ ಸಿಂಹ ಕಿಡಿ
- ಕರೆಂಟ್ ಬಿಲ್’ ನಲ್ಲಿ ಹೆಸರು ಬದಲಾಯಿಸುವುದು ಹೇಗೆ? ಬೇಕಾಗುವ ದಾಖಲೆಗಳೇನು? ಇಲ್ಲಿದೆ ಮಾಹಿತಿ
- Gold Loan : ಇನ್ಮುಂದೆ 10 ಗ್ರಾಂ ಚಿನ್ನಕ್ಕೆ 85% ಸಾಲ : ಗೋಲ್ಡ್ ಲೋನ್ ಗೆ ‘RBI’ನಿಂದ ಹೊಸ ರೂಲ್ಸ್.!
- Arecanut Price : ಇಂದಿನ ಅಡಿಕೆ ಧಾರಣೆ – 10 ಫೆಬ್ರವರಿ 2026 – ಇವತ್ತು ಯಾವ್ಯಾವ ಅಡಿಕೆಧಾರಣೆ ಎಷ್ಟಿದೆ ಗೊತ್ತಾ.?


















