ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬಳಕೆ ಮಾಡುವವರಿಗೆ ಇದೊಂದು ಗುಡ್ ನ್ಯೂಸ್. ಕೇಂದ್ರ ಸರ್ಕಾರ ಈಗ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬಳಕೆ ಮಾಡುವವರಿಗೆ ಹೊಸ ಸೇವೆಯನ್ನ ಆರಂಭಿಸಿದೆ. ದೇಶದಲ್ಲಿ ಗ್ಯಾಸ್ ಸಿಲಿಂಡರ್ ಬಳಕೆ ಮಾಡುವ ಪ್ರತಿಯೊಬ್ಬರು ಕೂಡ ಕೇಂದ್ರ ಸರ್ಕಾರದಿಂದ ಈ ಸೇವೆಯನ್ನ ಇನ್ನು ಮುಂದೆ ಪಡೆದುಕೊಳ್ಳಬಹುದು.
ಇಂಡಿಯನ್ ಗ್ಯಾಸ್, ಭಾರತ್ ಗ್ಯಾಸ್ ಮತ್ತು ಎಚ್ ಪಿ ಗ್ಯಾಸ್ ಬಳಕೆ ಮಾಡುವವರು ಇನ್ನು ಮುಂದೆ ಹೊಸ ಸೇವೆಯನ್ನ ಪಡೆದುಕೊಳ್ಳಬಹುದು. ಗ್ಯಾಸ್ ಸಿಲಿಂಡರ್ ಬಳಕೆ ಮಾಡುವವರು ಇನ್ನು ಮುಂದೆ ಬುಕಿಂಗ್ ಮಾಡಿದ 24 ಗಂಟೆಯ ಒಳಗಾಗಿ ಹೊಸ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಬಹುದು. ಈ ಹಿಂದೆ ಗ್ಯಾಸ್ ಸಿಲಿಂಡರ್ ಬುಕ್ ಮಾಡುವವರು ಸುಮಾರು 48 ಗಂಟೆ ಕಾಯಬೇಕಾಗಿತ್ತು. ಆದರೆ ಇನ್ನು ಮುಂದೆ ಕೇವಲ 24 ಗಂಟೆಯ ಒಳಗಾಗಿ ನಿಮಗೆ ಗ್ಯಾಸ್ ಸಿಲಿಂಡರ್ ಡೆಲಿವರಿ ಆಗಲಿದೆ.
ದೇಶದಲ್ಲಿ ರಾಷ್ಟ್ರೀಯ ಏಕೀಕೃತ ವಿತರಣ ವ್ಯವಸ್ಥೆಯನ್ನ ಜಾರಿಗೆ ತರಲಾಗಿದೆ. ನೀವು ಗ್ಯಾಸ್ ಸಿಲಿಂಡರ್ ಬುಕ್ ಮಾಡಿದ ಸಂದರ್ಭದಲ್ಲಿ 24 ಗಂಟೆಯ ಒಳಗಾಗಿ ಗ್ಯಾಸ್ ಸಿಲಿಂಡರ್ ಕಂಪನಿಯವರು ನಿಮಗೆ ಗ್ಯಾಸ್ ಸಿಲಿಂಡರ್ ವಿತರಣೆ ಮಾಡದೇ ಇದ್ದರೆ ನೀವು ಈ ಸೇವೆಯನ್ನ ಪಡೆದುಕೊಳ್ಳಬಹುದು. ಅಂದರೆ 24 ಗಂಟೆಯ ಒಳಗಾಗಿ ನಿಮಗೆ ಗ್ಯಾಸ್ ಸಿಲಿಂಡರ್ ವಿತರಣೆ ಆಗದಿದ್ದರೆ ನೀವು ಗ್ಯಾಸ್ ಸಿಲಿಂಡರ್ ಕಂಪನಿಯನ್ನ ಬದಲಾಯಿಸಬಹುದು.
ಗ್ಯಾಸ್ ಸಿಲಿಂಡರ್ ಕಂಪನಿಯವರು ಸರಿಯಾದ ಸಮಯಕ್ಕೆ ಗ್ಯಾಸ್ ಸಿಲಿಂಡರ್ ವಿತರಣೆ ಮಾಡದಿದ್ದರೆ ನೀವು ಕಂಪನಿ ಬದಲಾಯಿಸುವುದರ ಮೂಲಕ ಬೇರೆ ಕಂಪನಿಯ ಗ್ಯಾಸ್ ಸಿಲಿಂಡರನ್ನು ಪಡೆದುಕೊಳ್ಳಬಹುದು. ಈ ಮೂಲಕ ಕೇಂದ್ರ ಸರ್ಕಾರ ಏಕೀಕೃತ ನಿಯಮವನ್ನ ದೇಶಾದ್ಯಂತ ಜಾರಿಗೆ ತಂದಿದೆ.
ನವೆಂಬರ್ 1 ರಿಂದ ಗ್ಯಾಸ್ ಸಿಲಿಂಡರ್ ಗೆ ಹೊಸ ರೂಲ್ಸ್ | ಏನಿದು ಹೊಸ ನಿಯಮ.? Gas Cylinder
WhatsApp Group
Join Now