Drought Relief : ರೈತರ ಖಾತೆಗೆ ಮೂರನೇ ಹಂತದ ಬೆಳೆ ವಿಮೆ ಜಮಾ.! ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿದೆಯಾ.? ಬೇಗ ಚೆಕ್ ಮಾಡಿಕೊಳ್ಳಿ..!

Drought Relief : ನಮಸ್ಕಾರ ಸ್ನೇಹಿತರೇ, ಇಲ್ಲಿಯವರೆಗೂ ಎರಡು ಕಂತಿನ ಬರ ಪರಿಹಾರ ರೈತರ ಖಾತೆಗೆ ಜಮಾ ಆಗಿದ್ದು ಇನ್ನೂ ಎರಡು ಲಕ್ಷಕ್ಕೂ ಅಧಿಕ ರೈತರ ಬ್ಯಾಂಕ್ ಖಾತೆಗೆ ಯಾವುದೇ ತರಹದ ಬರ ಪರಿಹಾರದ ಹಣ ಜಮಾ ಆಗಿಲ್ಲ. ಈಗಾಗಲೇ ಮೊದಲ ಕಂತಿನ ಬರ ಪರಿಹಾರದಲ್ಲಿ ಕೇವಲ ₹2,000/- ರೂಪಾಯಿ ಹಣ ಮಾತ್ರ ಬಿಡುಗಡೆಯಾಗಿತ್ತು. ಹಾಗೆಯೇ ಎರಡನೇ ಕಂತಿನ ಬರ ಪರಿಹಾರದಲ್ಲಿ ಪ್ರತಿ ಅರ್ಹ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ 15 ಸಾವಿರ ರೂಪಾಯಿಗಳು ಜಮಾ ಆಗಿವೆ.

ಇದನ್ನೂ ಕೂಡಿ ಓದಿ : Anganwadi Recruitment 2024 : ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಆಹ್ವಾನ! ಈ ಡೈರೆಕ್ಟ್ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ

ಕೆಲವು ಕಾರಣಾಂತರಗಳಿಂದಾಗಿ ಕೆಲವು ಅರ್ಹ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಯಾವುದೇ ತರಹದ ಬೆಳೆ ವಿಮೆಯಾಗಲಿ ಅಥವಾ ಬರ ಪರಿಹಾರವಾಗಲಿ ಜಮಾ ಆಗಿಲ್ಲ.! ಇದುವರೆಗೂ ಅರ್ಹ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಬರ ಪರಿಹಾರ ಹಾಗೂ ಬೆಳೆ ವಿಮೆ ಪರಿಹಾರ ಹಣ ಜಮಾ ಆಗದೇ ಇದ್ದಲ್ಲಿ ಏನು ಮಾಡಬೇಕು.? ಮೂರನೇ ಕಂತಿನ ಬರ ಪರಿಹಾರ ಹಣ ಯಾವ ರೈತರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ.? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

ಅತಿ ಸಣ್ಣ ರೈತರು ಅಂತಹ ಅರ್ಹ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಯಾವುದೇ ತರಹದ ಬರ ಪರಿಹಾರ ಜಮಾ ಆಗಿಲ್ಲ ಅದಕ್ಕಾಗಿ ಸರ್ಕಾರವು ಅಂತಹ ರೈತರ ಖಾತೆಗೆ ತಲಾ ಮೂರು ಸಾವಿರದಿಂದ ₹5,000/- ರೂಪಾಯಿಯವರೆಗೂ ಮೂರನೇ ಕಂತಿನ ಬರ ಪರಿಹಾರ ಜಮಾ ಮಾಡಬೇಕಿದೆ ಎಂದು ಚಿಂತಿಸುತ್ತಿದೆ.

ಇದನ್ನೂ ಕೂಡಿ ಓದಿ : Sukanya Samruddhi Yojana : ಈ ಯೋಜನೆಗೆ ಅರ್ಜಿ ಸಲ್ಲಿಸಿ ಹಾಗು ಪಡೆಯಿರಿ ಲಕ್ಷ ಲಕ್ಷ ರೂಪಾಯಿಗಳು! ಹೇಗೆ ಅರ್ಜಿ ಸಲ್ಲಿಸುವುದು.?

ಪ್ರತಿ ಅರ್ಹ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಮೂರನೇ ಹಂತದ ಬೆಳೆ ವಿಮಾ ₹3,000 ಜಮಾ ಆಗಿದ್ದು ನಿಮ್ಮ ಬ್ಯಾಂಕ್ ಖಾತೆಗೂ ಜಮಾ ಆಗಿದೆಯಾ.? ಎಂದು ಕೆಳಗೆ ನೀಡಿರುವ ವೆಬ್ ಸೈಟ್ ಲಿಂಕ್ ಮೂಲಕ ಬೇಗ ಚೆಕ್ ಮಾಡಿಕೊಳ್ಳಿ.

ವೆಬ್ ಸೈಟ್ ಲಿಂಕ್ :- ಸಂರಕ್ಷಣೆ – SAMRAKSHANE

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply