ಚಿಕನ್‌ನ ಈ ಭಾಗಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ, ಭಾರೀ ಡೇಂಜರ್!
ಚಿಕನ್ ಅಂದ್ರೆ ಪ್ರೋಟೀನ್‌ನ ಕಣಜ. ಆದ್ರೆ ಚಿಕನ್ ಎಲ್ಲಾ ಭಾಗಗಳೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಕೆಲವು ಭಾಗಗಳಲ್ಲಿ ಕೊಬ್ಬು, ಬ್ಯಾಕ್ಟೀರಿಯಾ ಹೆಚ್ಚಾಗಿರುತ್ತೆ. ಇವು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಅಂತಾರೆ ತಜ್ಞರು. ಕರುಳು (Intestines): ಕೋಳಿ ಕರುಳಿನಲ್ಲಿ ಸ್ವಾಭಾವಿಕವಾಗಿಯೇ ಸಾಕಷ್ಟು ಬ್ಯಾಕ್ಟೀರಿಯಾಗಳಿರುತ್ತವೆ. ಎಷ್ಟೇ ಸ್ವಚ್ಛಗೊಳಿಸಿದರೂ ಪೂರ್ತಿಯಾಗಿ ತೆಗೆಯುವುದು ಕಷ್ಟ. ಸರಿಯಾಗಿ ಕ್ಲೀನ್ ಮಾಡದಿದ್ದರೆ ಫುಡ್ ಪಾಯ್ಸನಿಂಗ್ ಆಗುವ ಅಪಾಯವಿದೆ. ಹಾಗಾಗಿ ಕರುಳನ್ನು ತಿನ್ನದೇ ಇರುವುದೇ ಉತ್ತಮ. ಕುತ್ತಿಗೆ (Neck): ಕೋಳಿಯ ಕುತ್ತಿಗೆ ಭಾಗದಲ್ಲಿ ಬ್ಯಾಕ್ಟೀರಿಯಾಗಳು ಬೇಗನೆ ಬೆಳೆಯುವ … Read more