ಜಮೀನು, ಮನೆ, ಪ್ಲಾಟ್ ಮಾರಾಟ – ಖರೀದಿಗೆ 6 ದಾಖಲೆಗಳು ಕಡ್ಡಾಯ | ಸ್ವಂತ ಆಸ್ತಿ ಇದ್ದವರು ತಪ್ಪದೆ ನೋಡಿ.!
ಮನೆ ಅಥವಾ ಪ್ಲಾಟ್ ಅಥವಾ ಜಮೀನು ಸ್ವಂತ ಆಸ್ತಿ ಇರುವ ಎಲ್ಲರಿಗೂ ಹಾಗೂ ಹೊಸ ಭೂಮಿಯನ್ನ ಖರೀದಿಸಲು ಬಯಸುವ ಪ್ರತಿಯೊಬ್ಬರಿಗೂ ಕೂಡ ಇನ್ಮುಂದೆ ಆರು ಬಗೆಯ ದಾಖಲೆಗಳು ಇನ್ಮುಂದೆ ಕಡ್ಡಾಯ. ಯಾವುದೇ ಭೂಮಿ ಖರೀದಿ ಅಥವಾ ಪ್ಲಾಟ್ ಅಥವಾ ನಿವೇಶನ ಅಥವಾ ಜಾಗ ಅಥವಾ ಜಮೀನು ಖರೀದಿಸುವವರಿಗೆ ರಾಜ್ಯ ಕರ್ನಾಟಕ ಸರ್ಕಾರ ಹಾಗೂ ಕಂದಾಯ ಇಲಾಖೆ ಹಾಗೂ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಇನ್ಮುಂದೆ ಭೂಮಿ ಖರೀದಿಸಲು ಈ ಆರು ದಾಖಲೆಗಳು ಕಡ್ಡಾಯಗೊಳಿಸಲಾಗಿದೆ. ನೀವು ಯಾವುದೇ ನಗರದಲ್ಲಿ … Read more