ಶಾಮನೂರು ಶಿವಶಂಕರಪ್ಪ : ಓದಿದ್ದು ಹತ್ತನೇ ಕ್ಲಾಸು , ಕಟ್ಟಿದ್ದು ಸಾವಿರಾರು ಕೋಟಿ ರೂ. ಸಾಮ್ರಾಜ್ಯ!
ಹಿರಿಯ ರಾಜಕಾರಣಿ, ಉದ್ಯಮಿ, ಮುತ್ಸದ್ಧಿ ಶಾಮನೂರು ಶಿವಶಂಕರಪ್ಪ ಭಾನುವಾರ ವಯೋಸಹಜ ಖಾಯಿಲೆಗಳಿಂದ ಮೃತಪಟ್ಟಿದ್ದಾರೆ. ಅವರ ಜೀವನದ ಬಗ್ಗೆ ಕೆಲವು ಮಾಹಿತಿಗಳು ಇಲ್ಲಿವೆ. ಶಾಮನೂರು ಶಿವಶಂಕರಪ್ಪ ಜೂನ್ 16 1931ರಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಜನಿಸಿದರು. ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದರು. ಶಾಮನೂರು ದಾಂಪತ್ಯ ಜೀವನ ಶಾಮನೂರು ಶಿವಶಂಕರಪ್ಪನವರ ಪತ್ನಿ ಎಸ್ಎಸ್ ಪಾರ್ವತಮ್ಮ. ಈ ದಂಪತಿಗೆ ಏಳು ಜನ ಮಕ್ಕಳು. ಎಸ್ಎಸ್ ಮಲ್ಲಿಕಾರ್ಜುನ್ ಈಗ ತೋಟಗಾರಿಕೆ ಸಚಿವರಾಗಿದ್ದಾರೆ. ಎಸ್ ಎಸ್ ಮಲ್ಲಿಕಾರ್ಜುನ ಅಲ್ಲದೇ ಎಸ್ಎಸ್ ಬಕ್ಕೇಶ್, ಎಸ್ಎಸ್ … Read more