ರೈಲಿನ ಬಾಗಿಲಿನಲ್ಲಿ ನಿಲ್ಲುವವರೇ ಎಚ್ಚರ : ಆಕಸ್ಮಿಕವಾಗಿ ಬಿದ್ದು ನವ ವಿವಾಹಿತ ದಂಪತಿ ಸಾವು.!
ರೈಲಿನಲ್ಲಿ ಪ್ರಯಾಣಿಸುವಾಗ ಎಚ್ಚರವಾಗಿರಿ, ರೈಲಿನ ಬಾಗಿಲಿನ ಬಳಿ ನಿಂತಿದ್ದ ವೇಳೆ ರೈಲಿನಿಂದ ಆಕಸ್ಮಿಕವಾಗಿ ಬಿದ್ದು ನವವಿವಾಹಿತ ದಂಪತಿ ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣದ ಯಾದದ್ರಿ ಭುವನಗಿರಿ ಜಿಲ್ಲೆಯ ವಂಗಪಲ್ಲಿ-ಅಲೇರು ರೈಲು ಮಾರ್ಗದಲ್ಲಿ ಗುರುವಾರ ಮಧ್ಯರಾತ್ರಿ ರೈಲಿನಿಂದ ಆಕಸ್ಮಿಕವಾಗಿ ಬಿದ್ದು ನವವಿವಾಹಿತ ದಂಪತಿ ಸಾವನ್ನಪ್ಪಿದ್ದಾರೆ. ರೈಲ್ವೆ ಪೊಲೀಸರ ಪ್ರಕಾರ ಆಂಧ್ರ ಪ್ರದೇಶದ ಪಾರ್ವತಿಪುರಂ ಮಾನ್ಯಂ ಜಿಲ್ಲೆಯ ಸಿಂಹಾಚಲಂ (25) ಮತ್ತು ಭವಾನಿ (22) ಎರಡು ತಿಂಗಳ ಹಿಂದೆ ವಿವಾಹವಾದರು. ಸಿಂಹಾಚಲಂ ಹೈದರಾಬಾದ್‌ನಲ್ಲಿ ರಾಸಾಯನಿಕ ಉದ್ಯಮದಲ್ಲಿ ಕೆಲಸ ಮಾಡುತ್ತಾ … Read more