15 ವರ್ಷದ ಯಾವುದೇ ವಾಹನ ಇದ್ದರೂ ಹೊಸ ರೂಲ್ಸ್ | 15 Year Old Vehicles Rules
ಇದೀಗ ಹಳೆ ವಾಹನ ಓಡಿಸುವರಿಗೆ ಶಾಕಿಂಗ್ ಸುದ್ದಿಯೊಂದಿದೆ. ಇನ್ಮುಂದೆ ಫಿಟ್ನೆಸ್ ಸರ್ಟಿಫಿಕೇಟ್ ದರ ಭಾರೀ ದುಬಾರಿ ಆಗಲಿದ್ದು, ಇದೀಗ ಕೇಂದ್ರ ಸರ್ಕಾರ ಈ ದರವನ್ನ ದುಪ್ಪಟ್ಟು ಹೆಚ್ಚು ಮಾಡಿದೆ. ಹಾಗಿದ್ರೆ ಎಷ್ಟು ದರ ಹೆಚ್ಚು ಮಾಡಿದೆ ನೋಡೋಣ. ಕೇಂದ್ರ ಸರ್ಕಾರವು ಕೇಂದ್ರ ಮೋಟಾರ್ ವಾಹನ ನಿಯಮಗಳನ್ನ ತಿದ್ದುಪಡಿ ಮಾಡಿದೆ. ಇದೀಗ ದೇಶದಾದ್ಯಂತ ವಾಹನಗಳ ಫಿಟ್ನೆಸ್ ಪರೀಕ್ಷೆಯ ಶುಲ್ಕವನ್ನ ಪ್ರಸ್ತುತ ಮಟ್ಟಕ್ಕಿಂತ ಹತ್ತು ಪಟ್ಟು ಹೆಚ್ಚಿಸಿದೆ. ಹೊಸ ನಿಯಮಗಳ ಅಡಿಯಲ್ಲಿ ಹೆಚ್ಚಿನ ಫಿಟ್ನೆಸ್ ಪರೀಕ್ಷಾ ಶುಲ್ಕದ ವಯಸ್ಸಿನ ಶ್ರೇಣಿಯನ್ನ … Read more