ನೀವು ಕೂಡ ಬಿಎಸ್ಎನ್ಎಲ್(BSNL) ಸಿಮ್ ಬಳಕೆ ಮಾಡ್ತಾ ಇದ್ದರೆ ನಿಮಗೊಂದು ಬಂಪರ್ ಆಫರ್ ಬಿಡುಗಡೆಯಾಗಿದೆ. ಬಿಎಸ್ಎನ್ಎಲ್ ಈಗ 330 ದಿನಗಳ ರಿಚಾರ್ಜ್ ಪ್ಲಾನ್ ಅನ್ನ ಬಿಡುಗಡೆ ಮಾಡಿದೆ. ಜಿಯೋ ಮತ್ತು ಏರ್ಟೆಲ್ ಸೇರಿದಂತೆ ಇತರ ಟೆಲಿಕಾಂ ಕಂಪನಿಗಳಿಗೆ ಹೋಲಿಕೆ ಮಾಡಿದ್ರೆ ಇದು ಅತೀ ಅಗ್ಗದ ರೀಚಾರ್ಜ್ ಪ್ಲಾನ್. ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯಾಗಿರುವ ಬಿಎಸ್ಎನ್ಎಲ್(BSNL) ಈಗ ತನ್ನ ಗ್ರಾಹಕರಿಗೆ 330 ದಿನಗಳ ರೀಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ. ಹಾಗಾದ್ರೆ ಬಿಎಸ್ಎಲ್ ನ ಈ ರೀಚಾರ್ಜ್ ಪ್ಲಾನ್ ಯಾವುದು ಇದರ ಬೆಲೆ ಎಷ್ಟು.? ನೋಡೋಣ
ಬಿಎಸ್ಎನ್ಎಲ್(BSNL) ಈಗ ತನ್ನ ಗ್ರಾಹಕರಿಗಾಗಿ 330 ದಿನಗಳ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ. ಬಿಎಸ್ಎನ್ಎಲ್(BSNL) ಗ್ರಾಹಕರು ಈ ರೀಚಾರ್ಜ್ ಪ್ಲಾನ್ ಅಡಿಯಲ್ಲಿ ಪ್ರತಿನಿತ್ಯ 1/2 GB ಉಚಿತ ಇಂಟರ್ನೆಟ್ ಅನ್ನ ಪಡೆದುಕೊಳ್ಳಬಹುದು. ಅಷ್ಟೇ ಮಾತ್ರವಲ್ಲದೆ 330 ದಿನಗಳ ಕಾಲ ಎಲ್ಲಾ ನೆಟ್ವರ್ಕ್ ಗಳಿಗೆ ಉಚಿತವಾಗಿ ಕರೆಯನ್ನ ಮಾಡಬಹುದು. ಅದೇ ರೀತಿಯಲ್ಲಿ ಪ್ರತಿನಿತ್ಯ 100 ಎಸ್ಎಂಎಸ್ ಗಳನ್ನ ಉಚಿತವಾಗಿ ಪಡೆದುಕೊಳ್ಳಬಹುದು.
ಬಿಎಸ್ಎಲ್ ಗ್ರಾಹಕರು 1999 ರೂ. ರೀಚಾರ್ಜ್ ಮಾಡಿದ್ರೆ ಈ ಆಫರ್ ಅನ್ನ ಪಡೆದುಕೊಳ್ಳಬಹುದು. ಬಿಎಸ್ಎನ್ಎಲ್(BSNL) ನ ಈ 330 ದಿನಗಳ ರೀಚಾರ್ಜ್ ಪ್ಲಾನ್ ನ ಬೆಲೆ ಕೇವಲ 99 ರೂಪಾಯಿ ಆಗಿದೆ. ಈ ಯೋಜನೆಯಲ್ಲಿ ನಿಮಗೆ ಫ್ರೀ ನ್ಯಾಷನಲ್ ರೋಮಿಂಗ್ ಕಾಲ್ ಕೂಡ ಲಭ್ಯವಿರುತ್ತೆ. ಅಕ್ಟೋಬರ್ 15ರವರೆಗೆ ಮಾತ್ರ ಈ ಯೋಜನೆ ಚಾಲ್ತಿಯಲ್ಲಿದ್ದು ಅಷ್ಟರ ಒಳಗೆ ರಿಚಾರ್ಜ್ ಮಾಡಿಕೊಂಡರೆ ನೀವು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.