‘ನಾವು ಗ್ಯಾರಂಟಿ ಕೊಡಲ್ಲ, ನಾಳೆಯಿಂದ ನಿಲ್ಸೋಣ’- ಗ್ಯಾರಂಟಿ ಟೀಕಿಸೋರಿಗೆ ಗೃಹ ಸಚಿವ ಪರಂ ಟಕ್ಕರ್
ಐದು ಗ್ಯಾರಂಟಿ (Gurantee) ಘೋಷಣೆ ಮಾಡುವ ಮೂಲಕ ಕಾಂಗ್ರೆಸ್ (Congress) ಅಧಿಕಾರದ ಗದ್ದುಗೆಗೇರಿದೆ. ಆದರೆ ಗ್ಯಾರಂಟಿಗಳನ್ನು ಟೀಕಿಸುವವರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಟೀಕಾಕಾರರ ವಿರುದ್ಧ ಡಾ. ಜಿ. ಪರಮೇಶ್ವರ್ (Dr. G Parameshwar) ಕಿಡಿಕಾರಿದ್ದಾರೆ. ‘ವಿರೋಧ ಪಕ್ಷದವರು ಪದೇ ಪದೇ ನಮ್ಮ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಾರೆ. ಗ್ಯಾರಂಟಿ ಕೊಡದೆ ರಸ್ತೆ, ಚರಂಡಿ ನಿರ್ಮಾಣ ಮಾಡಿದ್ದರೆ ಜನರು ಉದ್ಧಾರ ಆಗ್ತಾರಾ’? ಎಂದು ಗೃಹ ಸಚಿವ ಜಿ.ಪರಮೇಶ್ವರ್ ಪ್ರಶ್ನೆ ಮಾಡಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಪರಮೇಶ್ವರ್, ‘ಗ್ಯಾರಂಟಿ ಯೋಜನೆಯಿಂದ ಜನರ ಜೀವನ … Read more