ಲಿವರ್‌ನಲ್ಲಿ ಕೊಬ್ಬು ಶೇಖರಣೆಯಾಗಿದೆಯೇ.? ಮೂಲಂಗಿ ಸೇವನೆಯಿಂದ ಈ ಸಮಸ್ಯೆಗೆ ಪಡೆಯಿರಿ ಶಾಶ್ವತ ಪರಿಹಾರ!
ಮೂಲಂಗಿಯು ಕೇವಲ ಸಾಂಬಾರ್ ಅಥವಾ ಸಲಾಡ್‌ಗೆ ಮಾತ್ರವಲ್ಲ, ಅದರಲ್ಲಿರುವ ಔಷಧೀಯ ಗುಣಗಳು ಯಕೃತ್ತಿನ (Liver) ವಿಷಕಾರಿ ಅಂಶಗಳನ್ನು ಹೊರಹಾಕಲು ಪ್ರಮುಖ ಪಾತ್ರ ವಹಿಸುತ್ತವೆ. ಲಿವರ್ ಆರೋಗ್ಯಕ್ಕೆ ಮೂಲಂಗಿ ಹೇಗೆ ಸಹಕಾರಿ.? • ನೈಸರ್ಗಿಕ ಡಿಟಾಕ್ಸಿಫೈಯರ್ : ಮೂಲಂಗಿಯು ಲಿವರ್‌ನಲ್ಲಿ ಸಂಗ್ರಹವಾಗಿರುವ ಕಲುಷಿತ ಅಂಶಗಳನ್ನು (Toxins) ಹೊರಹಾಕುವ ಮೂಲಕ ಲಿವರ್ ಅನ್ನು ಶುದ್ಧವಾಗಿಡುತ್ತದೆ. • ಕೊಬ್ಬಿನ ಚಯಾಪಚಯ : ಇದರಲ್ಲಿರುವ ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳು ದೇಹದಲ್ಲಿನ ಕೊಬ್ಬನ್ನು ಸರಿಯಾಗಿ ವಿಭಜಿಸಲು ಸಹಾಯ ಮಾಡುತ್ತದೆ. ಇದರಿಂದ ಲಿವರ್‌ನಲ್ಲಿ ಕೊಬ್ಬು … Read more