ಪೋಷಕರೇ ಎಚ್ಚರ.! ಈ ಕೆಮ್ಮಿನ ಸಿರಪ್ ಕುಡಿದು ಇಬ್ಬರು ಮಕ್ಕಳ ದಾರುಣ ಸಾವು.!
ಚಿಕ್ಕ ಮಕ್ಕಳಿಗೆ ಜ್ವರ, ಶೀತ ಅಥವಾ ಕೆಮ್ಮು ಬಂದಾಗ ಪೋಷಕರು ತಕ್ಷಣ ಮೆಡಿಕಲ್ ಸ್ಟೋರ್’ಗೆ ಹೋಗಿ ತಮಗೆ ತಿಳಿದಿರುವ ಸಿರಪ್ಗಳನ್ನು ಕೊಳ್ಳುತ್ತಾರೆ. ಹೆಚ್ಚಿನ ಪೋಷಕರು ಆಸ್ಪತ್ರೆಗೆ ಹೋದರೆ ವೈದ್ಯರು ತಮ್ಮ ಮೇಲೆ ಒತ್ತಡ ಹೇರುತ್ತಾರೆ ಎಂಬ ಭಯದಿಂದ ಇದನ್ನು ಮಾಡುತ್ತಾರೆ. ಆದರೆ, ಕೆಲವು ಮೆಡಿಕಲ್ ಶಾಪ್ ಸಿಬ್ಬಂದಿಗೆ ಸರಿಯಾದ ಜ್ಞಾನವಿರಲ್ಲ ಮತ್ತು ಅವರು ಸಿಕ್ಕಿದ ಸಿರಪ್ ಅವರಿಗೆ ನೀಡುತ್ತಾರೆ. ಕೆಲವೊಮ್ಮೆ, ಅವು ಮಕ್ಕಳಿಗೆ ಅಪಾಯಕಾರಿಯಾಗಬಹುದು. ಇತ್ತೀಚೆಗೆ, ಕೆಮ್ಮಿನ ಸಿರಪ್ನಿಂದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ರಾಜಸ್ಥಾನದಲ್ಲಿ ಈ ಘಟನೆ … Read more