ಬಿಎಸ್ಎನ್ಎಲ್ (BSNL) ಪೂರ್ತಿ 1 ತಿಂಗಳಿಗೆ ಅನ್ಲಿಮಿಟೆಡ್ ಕರೆ ಮತ್ತು ದಿನಕ್ಕೆ 2GB ಡೇಟಾದ ಪ್ಲಾನ್ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಲಭ್ಯ!
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತಮ್ಮ ಲಕ್ಷಾಂತರ ಬಳಕೆದಾರರಿಗೆ ಹೊಸದಾಗಿ ಕೇವಲ ₹229 ರೂಗಳ ಹೊಸ ರಿಚಾರ್ಜ್ ಪ್ಲಾನ್ ಪರಿಚಯಿಸಿದೆ. ಇದು ಹೆಚ್ಚು ಸ್ಪರ್ಧಾತ್ಮಕ ಪ್ರಿಪೇಯ್ಡ್ ರೀಚಾರ್ಜ್ ಆಯ್ಕೆಯನ್ನು ನೀಡುತ್ತದೆ. ಇದನ್ನು ಪೂರ್ತಿ ತಿಂಗಳ ಮಾನ್ಯತೆಯೊಂದಿಗೆ ಡೇಟಾ, ವಾಯ್ಸ್ ಕರೆ ಮತ್ತು SMS ಪ್ರಯೋಜನಗಳ ಸಮತೋಲಿತ ಮಿಶ್ರಣವನ್ನು ಬಯಸುವ ಬಳಕೆದಾರರಿಗಾಗಿ ವಿನ್ಯಾಸಗೊಳಿಸಲಾಗಿದೆ. ಬಿಎಸ್ಎನ್ಎಲ್ ಇದಕ್ಕಿಂತ ಹೆಚ್ಚಿನ ಬೆಲೆಗೆ ಕೇವಲ 28 ದಿನಗಳ ವ್ಯಾಲಿಡಿಟಿ ಮತ್ತು ಕಡಿಮೆ ಡೇಟಾ ನೀಡುವ ಯೋಜನೆಗಳೊಂದಿಗೆ ಸ್ಪರ್ಧಿಸಲಿದೆ. ಪ್ರಸ್ತುತ ಬಿಎಸ್ಎನ್ಎಲ್ ಬಿಟ್ರೆ … Read more