Post Office Recruitment : SSLC ಪಾಸಾದವರಿಗೆ ಸಿಹಿಸುದ್ಧಿ! ಭಾರತೀಯ ಅಂಚೆ ಇಲಾಖೆಯಲ್ಲಿ 48 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನ.!

Post Office Recruitment 2025 : ದೇಶಾದ್ಯಾಂತ ಇರುವ ಪೋಸ್ಟ್ ಆಫೀಸುಗಳಲ್ಲಿ ಖಾಲಿಯಾಗಿ ಇರುವ 48 ಸಾವಿರ ಗ್ರಾಮೀಣ ಶಾಖೆ ಪೋಸ್ಟ್ ಮಾಸ್ಟರ್, ಸಹಾಯಕ ಶಾಖೆ ಪೋಸ್ಟ್ ಮಾಸ್ಟರ್ ಹುದ್ದೆಗಳಿಗೆ ಜನವರಿ 29ರಂದು ನೋಟಿಫಿಕೇಶನ್ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಹೌದು, ಅಂಚೆ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕು ಎಂಬುದು ನಿಮ್ಮ ಗುರಿಯಾಗಿದ್ರೆ ಜ.29 ರಂದು ಅಂಚೆ ಇಲಾಖೆಯ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಪ್ರತಿವರ್ಷ ಎರಡು ಬಾರಿ ಖಾಲಿ ಹುದ್ದೆಗಳನ್ನು ಪೋಸ್ಟಲ್ ಇಲಾಖೆ ಭರ್ತಿ ಮಾಡುತ್ತಿದೆ. ಕಳೆದ ವರ್ಷ … Read more

Subsidy Scheme : ಮಹಿಳೆಯರಿಗೆ ಸರ್ಕಾರದಿಂದ ಸಿಗಲಿದೆ ಬಡ್ಡಿ ರಹಿತ 3 ಲಕ್ಷ ರೂ. ಸಾಲ ಸೌಲಭ್ಯ! ಬೇಕಾಗುವ ದಾಖಲೆಗಳೇನು.?

Subsidy Scheme : ನಮಸ್ಕಾರ ಸ್ನೇಹಿತರೇ, ಕೇಂದ್ರ ಸರ್ಕಾರವು ತನ್ನ ದೇಶದ ಆರ್ಥಿಕವಾಗಿ ದುರ್ಬಲ ಜನರಿಗಾಗಿ ವಿವಿಧ ರೀತಿಯ ಯೋಜನೆಗಳನ್ನು ನಡೆಸುತ್ತದೆ, ಈ ಜನರಿಗೆ ಸಹಾಯ ಮಾಡುವುದು ಮತ್ತು ಅವರ ಜೀವನಶೈಲಿಯನ್ನು ಉನ್ನತೀಕರಿಸುವುದು ಇದರ ಗುರಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಸರ್ಕಾರವು ದೇಶದ ಮಹಿಳೆಯರಿಗಾಗಿ ಯೋಜನೆಯನ್ನು ಪ್ರಾರಂಭಿಸಿದೆ, ಇದು ನಿರ್ಗತಿಕ ಮಹಿಳೆಯರಲ್ಲಿ ಸ್ವಾವಲಂಬನೆಯನ್ನು ಉತ್ತೇಜಿಸಲು, ಅಗತ್ಯವಿರುವ ಮಹಿಳೆಯರಲ್ಲಿ ಸ್ವಾವಲಂಬನೆಯನ್ನು ಉತ್ತೇಜಿಸಲು ಸರ್ಕಾರವು ಯೋಜನೆಯನ್ನು ಪ್ರಾರಂಭಿಸಿದೆ. ಇದನ್ನೂ ಕೂಡ ಓದಿ : ಸ್ವ ಉದ್ಯೋಗ ಮಾಡುವ ಯೋಚನೆ ಇದ್ಯಾ.? ಸ್ವ … Read more

PM Shram Yogi Mandhan : ರೈತರಿಗೆ ಸಿಹಿಸುದ್ಧಿ.! ಈ ಯೋಜನೆಯಡಿ ಕೇಂದ್ರದಿಂದ ಸಿಗಲಿದೆ ಪ್ರತೀ ತಿಂಗಳು ₹3,000/- ರೂಪಾಯಿ ಪಿಂಚಣಿ – ಸಂಪೂರ್ಣ ಮಾಹಿತಿ

PM Shram Yogi Mandhan : ನಮಸ್ಕಾರ ಸ್ನೇಹಿತರೇ, ದುಡಿಯುವ ಕಾಲದಲ್ಲಿ ಮಾಡುವ ಸಣ್ಣ ಹೂಡಿಕೆಗಳು ವೃದ್ದಾಪ್ಯದಲ್ಲಿ ನಿಶ್ಚಿತ ಆದಾಯವನ್ನು ಪಡೆಯಲು ತುಂಬಾ ಸಹಾಯಕವಾಗುತ್ತದೆ. ಭಾರತವು ಮೂಲತಃ ಕೃಷಿ ಪ್ರಧಾನ ದೇಶ. ಹಾಗಾಗಿ, ದೇಶದ ಬಹುಪಾಲು ಮಂದಿ ಕೃಷಿಯನ್ನೇ ಅವಲಂಬಿಸಿದ್ದಾರೆ. ಹಾಗಾಗಿ, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವೃದ್ಧಾಪ್ಯದಲ್ಲಿ ಜೀವನೋಪಾಯದ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಪಿಎಂ ಕಿಸಾನ್ ಮಾನಧನ್ (Pradhan Mantri Shram Yogi Mandhan) ಯೋಜನೆಯನ್ನು ಪ್ರಾರಂಭಿಸಿದೆ. ಇದನ್ನೂ ಕೂಡ ಓದಿ : … Read more

Farmer Scheme : ರೈತರಿಗೆ ಸಿಹಿಸುದ್ಧಿ.! ಸರ್ಕಾರದಿಂದ 2.5 ಲಕ್ಷ ಅಕ್ರಮ ಪಂಪ್ ಸೆಟ್ ಗಳು `ಸಕ್ರಮ’ ಎಂದು ಘೋಷಣೆ.!

Farmer Scheme : ನಮಸ್ಕಾರ ಸ್ನೇಹಿತರೇ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 2.5 ಲಕ್ಷ ಅಕ್ರಮ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲಾಗಿದ್ದು, ಬಾಕಿ ಇರುವ 2 ಲಕ್ಷ ಪಂಪ್ ಸೆಟ್ ಗಳನ್ನು ಇನ್ನೊಂದು ವರ್ಷದಲ್ಲಿ ಸಕ್ರಮಗೊಳಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ. Agriculture Loan : ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲ…! ರೈತರು ಕೂಡಲೇ ಅರ್ಜಿ ಸಲ್ಲಿಸಿ – ಹೇಗೆ ಸಾಲ ಪಡೆಯುವುದು.? ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಇಂಧನ … Read more

Scam Call : ಅಪ್ಪಿ ತಪ್ಪಿಯೂ ಈ 10 ಸಂಖ್ಯೆಗಳಿಂದ ಬರುವ ʻಕರೆʼ ಸ್ವೀಕರಿಸಬೇಡಿ..! ಯಾವ ನಂಬರ್ ಹಾಗು ಯಾಕೆ ಗೊತ್ತಾ.!

Scam Call : ನಮಸ್ಕಾರ ಸ್ನೇಹಿತರೇ, ಸ್ಕ್ಯಾಮರ್ ಗಳು ಜನರನ್ನು ಮೋಸಗೊಳಿಸಲು ಹೊಸ ವಿಧಾನಗಳನ್ನು ಬಳಸುತ್ತಿದ್ದಾರೆ. ಇಂತಹ ಹಗರಣಗಳು ಹೆಚ್ಚಾಗಿ ಫೋನ್ ಗಳ ಮೂಲಕ ನಡೆಯುತ್ತವೆ. ಸಾಫ್ಟ್ವೇರ್ ಕಂಪನಿ ಬೀನ್ವೆರಿಫೈಡ್ ಇತ್ತೀಚೆಗೆ ಒಂದು ವರದಿಯನ್ನು ಹಂಚಿಕೊಂಡಿದೆ, ಅದರಲ್ಲಿ ಹಗರಣದ ಕರೆಗಳಿಗೆ ಸಂಬಂಧಿಸಿದ ಟಾಪ್ 10 ಫೋನ್ ಸಂಖ್ಯೆಗಳು ಬಹಿರಂಗಗೊಂಡಿವೆ. ನೀವು ಸಹ ಹಗರಣಗಳಲ್ಲಿ ಬಚಾವ್ ಆಗಬೇಕೆಂದರೆ ಈ ಸಂಖ್ಯೆಗಳಿಂದ ಬರುವ ಕರೆಗಳಿಗೆ ಉತ್ತರಿಸುವುದನ್ನು ತಪ್ಪಿಸಿ. ವಿವಿಧ ರೀತಿಯ ಹಗರಣಗಳಿಗೆ ಬಳಸಲಾಗುವ ಈ 10 ಸಂಖ್ಯೆಗಳು ಯಾವುವು ಎಂದು … Read more

Height Weight Chart : ನಿಮ್ಮ ‘ಎತ್ತರ’ ಅವಲಂಬಿಸಿ ನಿಮ್ಮ ‘ತೂಕ’ ಎಷ್ಟಿರಬೇಕು ಗೊತ್ತಾ.? ಇಲ್ಲಿದೆ ಸಂಪೂರ್ಣ ಮಾಹಿತಿ

Height Weight Chart : ವಯಸ್ಸು, ಎತ್ತರ ಮತ್ತು ಲಿಂಗವನ್ನು ಅವಲಂಬಿಸಿ ತೂಕವು ಕಡಿಮೆ ಅಥವಾ ಹೆಚ್ಚಿರಬಹುದು. ಆದರೆ ಪ್ರತಿ ವಯಸ್ಸಿನವರೂ ಒಂದು ಕನಿಷ್ಠ ತೂಕವನ್ನು ಹೊಂದಿರಲೇಬೇಕು. ಅದರ ಬಗ್ಗೆ ಸಂಪೂರ್ಣ ಮಾಹಿತಿ ನಿಮಗೆ ಇಲ್ಲಿ ನೀಡಲಾಗಿದೆ. ಎತ್ತರಕ್ಕೆ ಅನುಗುಣವಾಗಿ ಮಹಿಳೆಯರ ತೂಕ ಎಷ್ಟಿರಬೇಕು.? 150 ಸೆಂ.ಮೀ: ಸಾಮಾನ್ಯ ತೂಕ 43 – 57 ಕೆಜಿ155 ಸೆಂ.ಮೀ: ಸಾಮಾನ್ಯ ತೂಕ 45 – 60 ಕೆಜಿ160 ಸೆಂ.ಮೀ: ಸಾಮಾನ್ಯ ತೂಕ 48 – 62 ಕೆಜಿ165 ಸೆಂ.ಮೀ: … Read more

Gold Rate Today : ಕುಸಿತ ಕಂಡಿತಾ ಚಿನ್ನದ ಬೆಲೆ.? ಎಷ್ಟಿದೆ ಗೊತ್ತಾ ಇಂದಿನ ಬಂಗಾರದ ದರ.?

Gold Rate Today : ನಮಸ್ಕಾರ ಸ್ನೇಹಿತರೇ, ಪ್ರತಿದಿನದಂತೆ ಈ ದಿನ ಈ ಲೇಖನದಲ್ಲಿ ಇಂದಿನ ಚಿನ್ನ ಮತ್ತು  ಬೆಳ್ಳಿಯ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡ್ತೀವಿ. ಇವತ್ತಿನ ಚಿನ್ನದ ದರವನ್ನು ನೋಡುವುದಾದರೆ, 22 ಕ್ಯಾರೆಟ್ ಚಿನ್ನ ಪ್ರತಿ ಒಂದು ಗ್ರಾಂ ಗೆ ₹7,435/- ರೂಪಾಯಿ ಆಗಿದೆ. 10 ಗ್ರಾಂ ಗೆ ₹74,350/- ರೂಪಾಯಿ ಆಗಿದೆ. ನಿನ್ನೆ ಇದೇ 22 ಕ್ಯಾರೆಟ್ ನ ಚಿನ್ನ 10 … Read more

ಮೊದಲ ರಾತ್ರಿಯಂದು ವಧು ಇಟ್ಟ ಡಿಮ್ಯಾಂಡ್‌ ನೋಡಿ ವರ ಶಾಕ್‌.! ವೈರಲ್ ವಿಡಿಯೋ ಇಲ್ಲಿದೆ

ಮದುವೆಯ ಮೊದಲ ರಾತ್ರಿ ಸವಿ ಅನುಭವಕ್ಕಾಗಿ ಕಾದು ಕುಳಿತಿದ್ದ ನವ ವಿವಾಹಿತನಿಗೆ ವಧು ಶಾಕ್‌ ನೀಡಿರುವ ಘಟನೆಯೊಂದು ಉತ್ತರಪ್ರದೇಶದ ಸಹರಾನ್‌ ಪುರದಲ್ಲಿ ನಡೆದಿದೆ. ಮೊದಲ ರಾತ್ರಿಯಂದು ತನ್ನ ತಲೆಯ ಅವಗುಂಠನ (ಮೇಲ್ಮುಸುಕು) ತೆಗೆದು ತನ್ನ ವದನಾರವಿಂದವನ್ನು ತೋರಿಸಲು ಬಿಯರ್‌, ಗಾಂಜಾ ಹಾಗೂ ಮೇಕೆ ಮಾಂಸ ಬೇಕೆಂದು ಬೇಡಿಕೆಯಿಟ್ಟಿದ್ದಾಳೆ. ಇದನ್ನು ಕೇಳಿದ ವರ ಶಾಕ್‌ ಆಗಿದ್ದು, ಪೊಲೀಸರ ಮೊರೆ ಹೋಗಿದ್ದಾನೆ. ಪೊಲೀಸ್‌ ಠಾಣೆಯಲ್ಲಿ ಈ ವಿಚಿತ್ರ ವಧುವಿನ ಬೇಡಿಕೆಗಳನ್ನು ಪೊಲೀಸರು ಆಲಿಸುತ್ತಿರುವ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗಿದೆ. … Read more

APAAR ID Card : ಅಪಾರ್ ಐಡಿ ಎಂದರೇನು.? ಮಕ್ಕಳಿಗೆ ಇದನ್ನು ಮಾಡಿಸುವುದು ಕಡ್ಡಾಯವೇ.? ಸಂಪೂರ್ಣ ಮಾಹಿತಿ

APAAR ID Card : ನಮಸ್ಕಾರ ಸ್ನೇಹಿತರೇ, ಇತ್ತೀಚೆಗೆ ಜಾರಿಗೆ ಬಂದಿರುವ ಅಪರ್ ಆಧಾರ್ ಐಡಿಯನ್ನು ಮಾಡಿಸುವುದು ನಿಮ್ಮ ಮಕ್ಕಳಿಗೆ ಕಡ್ಡಾಯವೇ? ಇದರ ಉಪಯೋಗವೇನು ಇಲ್ಲಿದೆ ವಿವರ. ಅಪರ್ ಐಡಿ ಎನ್ನುವುದು ಶಾಲಾ ಶಿಕ್ಷಣ ಮಂಡಳಿಯಿಂದ ಪ್ರತಿ ವಿದ್ಯಾರ್ಥಿಗಳಿಗೆ ನಿಯೋಜಿಸಲಾಗುವ ಅನನ್ಯ ಗುರುತಿಸುವಿಕೆಯಾಗಿದೆ. 12 ಅಂಕಿಗಳ ಈ ಐಡಿ ಸಂಖ್ಯೆಯನ್ನು ಮಕ್ಕಳು ಹೊಂದಿರುವುದು ಕಡ್ಡಾಯವಾಗಿದೆ. Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.! ಕೇಂದ್ರ ಶಾಲಾ … Read more

Anganwadi Recruitment : ಅಂಗನವಾಡಿ ಟೀಚರ್ ಹಾಗು ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ.! ಡೈರೆಕ್ಟ್ ಲಿಂಕ್ ಇಲ್ಲಿದೆ

Anganwadi Recruitment : ನಮಸ್ಕಾರ ಸ್ನೇಹಿತರೇ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಚಾಮರಾಜನಗರ ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಅಗತ್ಯವಿರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳ ಭರ್ತಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ ಸಡಿಲಿಕೆ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ … Read more