2026 ರ ಚಿನ್ನದ ಬೆಲೆ ಎಷ್ಟಾಗುತ್ತೆ ಎಂದು ತಿಳಿಸಿದ ಸರ್ಕಾರ.! ಚಿನ್ನದ ಭವಿಷ್ಯ ಹೇಗಿದೆ.? | Gold Price Prediction 2026
ಈಗಾಗಲೇ ಚಿನ್ನದ ಬೆಲೆ ಸಿಕ್ಕಾಪಟ್ಟೆ ಏರಿಕೆಯಾಗಿದೆ. ಚಿನ್ನದ ಬೆಲೆ ಡಬ್ಬಲ್ ಏರಿಕೆಯಾಗಿತ್ತು. 2026ರಲ್ಲಿ ಚಿನ್ನದ ಬೆಲೆ ಎಷ್ಟು ಆಗಬಹುದು ಎನ್ನುವ ಕುತೂಹಲ ನಿಮಗೆ ಇರಬಹುದು. ಈ ಬಗ್ಗೆ ಇದೀಗ ತಜ್ಞರೇ ಮಾಹಿತಿಯನ್ನ ನೀಡಿದ್ದಾರೆ. ಹಾಗಿದ್ರೆ 2026ರಲ್ಲಿ ಚಿನ್ನದ ಬೆಲೆ ಎಷ್ಟು ಆಗಬಹುದು.? ಚಿನ್ನದ ಬೆಲೆ ಕಳೆದ ಒಂದು ವರ್ಷದಲ್ಲಿ ಶೇಕಡ 65ರಷ್ಟು ಏರಿದೆ. ಈ ಏರಿಕೆಯ ಓಟ ನಿಲ್ಲುವ ಲಕ್ಷಣ ಕಾಣ್ತಾ ಇಲ್ಲ. ಚಿನ್ನ ತನ್ನ ಗರಿಷ್ಠ ಮಟ್ಟ ಮುಟ್ಟಿತು ಎಂದು ಭಾವಿಸಿದವರ ಎಣಿಕೆ ಇದೀಗ ಉಲ್ಟಾ … Read more