ಬಾಡಿಗೆ ಮನೆಯಲ್ಲಿದ್ದವರಿಗೆ ಐತಿಹಾಸಿಕ ತೀರ್ಪು ಕೊಟ್ಟ ಸುಪ್ರೀಂ ಕೋರ್ಟ್ – ಏನಿದು ಹೊಸ ರೂಲ್ಸ್.?
ಬಾಡಿಗೆ ಮನೆಗಳಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಈಗ ಮಹತ್ವದ ತೀರ್ಪು ಕೊಟ್ಟಿದೆ. ಸುಪ್ರೀಂ ಕೋರ್ಟ್ ಕೊಟ್ಟಿರುವ ಈ ತೀರ್ಪು ಎಲ್ಲಾ ಬಾಡಿಗೆದಾರರಿಗೆ ಅನ್ವಯವಾಗುತ್ತದೆ. ಮನೆ ಮಾಲೀಕರ ಆಸ್ತಿಯನ್ನ ಕಾಪಾಡುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ಈಗ ದೇಶಾದ್ಯಂತ ಹೊಸ ನಿಯಮವನ್ನ ಜಾರಿಗೆ ತಂದಿದೆ. ಭಾರತೀಯ ರಿಸರ್ವ್ ಬ್ಯಾಂಕಿನ ಹೊಸ ನಿಯಮದ ಪ್ರಕಾರ ಇನ್ನು ಮುಂದೆ ಯಾವುದೇ ಬಾಡಿಗೆದಾರರು ಐದು ವರ್ಷವಾಗಲಿ ಅಥವಾ 10 ವರ್ಷವಾಗಲಿ ಆ ಬಾಡಿಗೆ ಮನೆಯಲ್ಲಿ ವಾಸವಿದ್ದರೆ ಅವರು ಪ್ರತಿಕೂಲ ಸ್ವಾಧೀನ ಹಕ್ಕಿನ ಅಡಿಯಲ್ಲಿ ಆ … Read more