“ನಮಗೆ ಬ್ರೇಕ್‌ಫಾಸ್ಟ್ ಇಲ್ಲ, ಏನೂ ಇಲ್ಲ” : ಗೃಹ ಸಚಿವ ಜಿ. ಪರಮೇಶ್ವರ್ ಮಾರ್ಮಿಕ ಹೇಳಿಕೆ
ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರು ಉಪಾಹಾರ ತೆಗೆದುಕೊಳ್ಳುತ್ತಾರೆ. ನಮಗೆ ಉಪಾಹಾರವೂ ಇಲ್ಲ, ಏನೂ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾರ್ಮಿಕವಾಗಿ ಹೇಳಿದ್ದಾರೆ.ಅಧಿಕಾರ ಹಂಚಿಕೆಯ ಬಗ್ಗೆ ಉಂಟಾಗಿದ್ದ ಗೊಂದಲಗಳನ್ನು ಬಗೆ ಹರಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಪಾಹಾರ ಕೂಟ ನಡೆಸಿದ ಬಗ್ಗೆ ಸುದ್ದಿಗಾರರು ಪ್ರತಿಕ್ರಿಯೆ ಕೇಳಿದಾಗ ಸಚಿವ ಪರಮೇಶ್ವರ್, ಅವರಿಬ್ಬರು ಬ್ರೇಕ್‌ಫಾಸ್ಟ್ ತೆಗೆದುಕೊಳ್ಳುತ್ತಾರೆ. ನೀವು ಏನೂ ಹೇಳುತ್ತೀರಾ? ಎಂದು ನಮನ್ನು ಕೇಳಿದರೆ, ನಮಗೆ ಬ್ರೇಕ್‌ಫಾಸ್ಟ್ ಇಲ್ಲ, ಏನೂ ಇಲ್ಲ. ಅವರು ನಮನ್ನು ಕರೆದಿಲ್ಲ ಎಂದರು. ಪರಸ್ಪರ ಉಪಾಹಾರ ಮಾಡುವುದಕ್ಕೆ … Read more