ಭಾರತ ಸರ್ಕಾರ ಈಗ ಆಧಾರ್ ಕಾರ್ಡ್ಗಳಿಗೆ ಸಂಬಂಧಪಟ್ಟಂತೆ ನವೆಂಬರ್ ಒಂದನೇ ತಾರೀಕಿನಿಂದ ಹೊಸ ನಿಯಮವನ್ನ ಜಾರಿಗೆ ತಂದಿದೆ. ಯಾರು ಹಳೆಯ ಆಧಾರ್ ಕಾರ್ಡನ್ನ ಹೊಂದಿದ್ದಾರೋ ಅವರು ನವೆಂಬರ್ ಒಂದನೇ ತಾರೀಕಿನಿಂದ ಹೊಸ ಸೇವೆಯನ್ನ ಪಡೆದುಕೊಳ್ಳುತ್ತಾರೆ. ಆಧಾರ್ ಕಾರ್ಡ್ ನಿಯಮದಲ್ಲಿ ಕೇಂದ್ರ ಸರ್ಕಾರ ಈಗ ಬಹು ದೊಡ್ಡ ಬದಲಾವಣೆಯನ್ನ ಮಾಡಿದ್ದು, ಇದು ಆಧಾರ್ ಕಾರ್ಡ್ ಹೊಂದಿರುವವರ ಸಂತಸಕ್ಕೆ ಕಾರಣವಾಗಿದೆ.
ಆಧಾರ್ ಕಾರ್ಡ್ ಹೊಂದಿರುವವರು ಇನ್ನು ಮುಂದೆ ಯಾವುದೇ ಕಚೇರಿಗೆ ಅಲೆದಾಡುವ ಅಗತ್ಯವಿಲ್ಲ. ಈ ಹಿಂದೆ ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಆಧಾರ್ ಕಾರ್ಡನ್ನ ಅಪ್ಡೇಟ್ ಮಾಡಲು ಆಧಾರ್ ಸೇವಾ ಕೇಂದ್ರಗಳಿಗೆ ಅಲೆದಾಡಬೇಕಾಗಿತ್ತು. ಆದರೆ ಇನ್ನು ಮುಂದೆ ಆಧಾರ್ ಸೇವಾ ಕೇಂದ್ರಗಳಿಗೆ ಅಲೆದಾಡುವ ಅಗತ್ಯವಿಲ್ಲ.
ನವೆಂಬರ್ ಒಂದನೇ ತಾರೀಕಿನಿಂದ ಆನ್ಲೈನ್ ಮೂಲಕವೇ ಹೆಸರು, ವಿಳಾಸ, ಜನ್ಮ ದಿನಾಂಕ ಮತ್ತು ಮೊಬೈಲ್ ಸಂಖ್ಯೆಯನ್ನ ಸುಲಭವಾಗಿ ಅಪ್ಡೇಟ್ ಮಾಡಬಹುದು. ಇದೇ ನವೆಂಬರ್ ಒಂದನೇ ತಾರೀಕಿನಿಂದ ಆನ್ಲೈನ್ ಮೂಲಕ ಬಹಳ ಸುಲಭವಾಗಿ ಹೆಸರು, ಜನ್ಮ ದಿನಾಂಕ, ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನ ಅಪ್ಡೇಟ್ ಮಾಡಬಹುದು. ಅದೇ ರೀತಿಯಲ್ಲಿ ಡಿಸೆಂಬರ್ 31 ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಲು ಕೊನೆಯ ದಿನಾಂಕವಾಗಿದೆ.
ಇದೇ ಡಿಸೆಂಬರ್ 31ರ ಒಳಗಾಗಿ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡದಿದ್ದರೆ ಅಂತವರ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ಗಳನ್ನ ನಿಷ್ಕ್ರಿಯ ಮಾಡಲಾಗುತ್ತದೆ. ಅದೇ ರೀತಿಯಲ್ಲಿ ಅವರ ಬ್ಯಾಂಕ್ ಖಾತೆಯನ್ನು ಕೂಡ ನಿಷ್ಕ್ರಿಯ ಮಾಡಲಾಗುತ್ತದೆ.
5 ವರ್ಷದ ಆಧಾರ್ ಕಾರ್ಡ್ ಇದ್ದವರಿಗೆ ದೊಡ್ಡ ಸಿಹಿಸುದ್ದಿ – Aadhaar Card Updates
WhatsApp Group
Join Now