ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವೋಟ್ ಚೋರಿ ಅಸ್ತ್ರ ಹೂಡಿದ್ದಾರೆ. ಕೆಲ ದಿನಗಳ ಹಿಂದೆ ಎಐಸಿಸಿ ನಾಯಕರು ಹಮ್ಮಿಕೊಂಡಿರೋ ಸಹಿಸಂಗ್ರಹ ಅಭಿಯಾನದಲ್ಲಿ ಕರ್ನಾಟಕದಿಂದ 1,12,40,000 ಸಹಿಗಳನ್ನು ಸಂಗ್ರಹಿಸಲಾಗಿತ್ತು.
ಇದೀಗ 272 ಗಣ್ಯರ ಸಹಿ ಸಂಗ್ರಹ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.
ಇಂದು ಬರೋಬ್ಬರಿ 272 ಗಣ್ಯರು ಸಹಿ ಮಾಡಿದ ಮುಕ್ತ ಪತ್ರದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಕಾರ್ಯವನ್ನು ಹಾಡಿ ಹೊಗಳಿದ್ದಾರೆ. ಜೊತೆಗೆ ಸಾಂವಿಧಾನಿಕ ಸಂಸ್ಥೆಗಳನ್ನು, ಅದರಲ್ಲೂ ಚುನಾವಣಾ ಆಯೋಗವನ್ನು (EC) ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿವೆ ಎಂದು ಕಿಡಿಕಾರಿದ್ದಾರೆ.
ಬಹಿರಂಗ ಪತ್ರಕ್ಕೆ ಸಹಿ ಹಾಕಿದ್ಯಾರು?
ಸಹಿ ಸಂಗ್ರಹ ಅಭಿಯಾನದ ಪತ್ರದಲ್ಲಿ 16 ಮಾಜಿ ನ್ಯಾಯಾಧೀಶರು, 123 ನಿವೃತ್ತ ಅಧಿಕಾರಿಗಳು, 14 ನಿವೃತ್ತ ರಾಯಭಾರಿಗಳು ಮತ್ತು 133 ನಿವೃತ್ತ ಯೋಧರು ಕೈ ಜೋಡಿಸಿದ್ದಾರೆ.
ವೋಟ್ ಚೋರಿ, ಚುನಾವಣಾ ಆಯೋಗದ ವೈಫಲ್ಯದ ವಿರುದ್ಧ ರಾಹುಲ್ ಗಾಂಧಿ ಮತ್ತು ಅವರ ಪಕ್ಷವು ಹೋರಾಟ ಮಾಡುತ್ತಿದೆ. ಚುನಾವಣಾ ಆಯೋಗವು ತನ್ನ ವಿಶ್ವಾಸಾರ್ಹತೆಯನ್ನು ಹಾಳು ಮಾಡಿಕೊಳ್ಳುತ್ತಿದೆ ಎಂದು ಸಹಿ ಸಂಗ್ರಹದ ಪತ್ರದಲ್ಲಿ ಆರೋಪಿಸಲಾಗಿದೆ.
ಬೃಹತ್ ಸಹಿ ಸಂಗ್ರಹ ಅಭಿಯಾನ ನಡೆಸಿದ್ದ ರಾಜ್ಯ ಕಾಂಗ್ರೆಸ್
ದೇಶದ ಹಲವು ರಾಜ್ಯಗಳಲ್ಲಿ ಮತಗಳ್ಳತನ ನಡೆದಿದ್ದು, ಅದರ ವಿರುದ್ಧ ಜನಜಾಗೃತಿ ಮಾಡುವ ಉದ್ದೇಶದೊಂದಿಗೆ ರಾಜ್ಯದಲ್ಲಿ ಈವರೆಗೆ 1 ಕೋಟಿ 12 ಲಕ್ಷ ಜನರಿಂದ ಕಾಂಗ್ರೆಸ್ ಸಹಿ ಸಂಗ್ರಹ ಮಾಡಿದ್ದೇವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ರು. ಅಲ್ಲದೇ ನವೆಂಬರ್ 10 ರಂದು ಎಐಸಿಸಿ ಕಚೇರಿಗೆ ಎಲ್ಲಾ ಸಹಿ ಸಂಗ್ರಹದ ಪ್ರತಿಗಳನ್ನು ಸಲ್ಲಿಕೆ ಮಾಡಿದ್ರು.
ಈ ಕುರಿತು ನ್ಯಾಯಾಲಯದ ಮೆಟ್ಟಿಲೇಕೆ ಏರಲಿಲ್ಲ? ಅಥವಾ ಇಸಿಐಗೆ ಅಫಿಡವಿಟ್ ಸಲ್ಲಿಸಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಡಿ.ಕೆ ಶಿವಕುಮಾರ್, ‘ನಾವು ಚುನಾವಣಾ ಆಯೋಗದಿಂದ ಪೂರಕ ದಾಖಲೆಗಳನ್ನು ಕೋರುತ್ತಿದ್ದೇವೆ, ಆದರೆ ಅವರು ನಮಗೆ ಅವುಗಳನ್ನು ಒದಗಿಸುತ್ತಿಲ್ಲ. ಅವರು ದಾಖಲೆಗಳನ್ನು ನೀಡಲಿ, ನಂತರ ನಾವು ಅಫಿಡವಿಟ್ ಸಲ್ಲಿಸುತ್ತೇವೆ’ ಎಂದು ಹೇಳಿದ್ರು.
‘ಹರ್ಯಾಣದ ಒಂದೇ ಮನೆಯಲ್ಲಿ 501 ಮತದಾರರು’
ಹರಿಯಾಣದ ಹೂಡಲ್ ಪಟ್ಟಣದಲ್ಲಿರುವ ಕೇವಲ 265 ಸಂಖ್ಯೆಯ ಒಂದು ಸಾಮಾನ್ಯ ಮನೆಯಲ್ಲಿ 501 ಮತದಾರರು ನೋಂದಣಿಯಾಗಿದ್ದಾರೆ ಎಂದು ಹೇಳಿದ್ರು.
ಹರ್ಯಾಣದ ಹೂಡಲ್ನ ಎರಡು ಮನೆಗಳ ಬಗ್ಗೆ ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ. ಒಂದು ಮನೆಯಲ್ಲಿ ಬರೋಬ್ಬರಿ 66 ಮತದಾರರಿದ್ದಾರಂತೆ. ಇನ್ನೊಂದು ಮನೆಯಲ್ಲಿ 501 ವೋಟರ್ಸ್ ಇದ್ದಾರಂತೆ. ಆದ್ರೆ, ಅಸಲಿ ವಿಷ್ಯ ಗೊತ್ತಿಲ್ಲದೇ ರಾಹುಲ್ ಗಾಂಧಿ ಆರೋಪ ಮಾಡಿದಂತೆ ಕಾಣುತ್ತಿದೆ. ಬಹುತೇಕ ಮನೆ ವಿಳಾಸಗಳು ಒಂದಕ್ಕೊಂದು ಮಿಕ್ಸ್ ಆಗಿವೆ. ಡೇಟಾ ಎಂಟ್ರಿ ಮಾಡಿರುವ ವ್ಯಕ್ತಿಗಳಿಂದ ದೊಡ್ಡ ದೋಷ ಆಗಿದೆ. ಒಂದು ಮನೆಯಲ್ಲಿ 4 ಪೀಳಿಗೆಯ ಜನ ಇನ್ನೂ ಇದ್ದಾರೆ. ಮನೆ ಸಂಖ್ಯೆ 265 ಹೆಸರಲ್ಲಿ ಬರೋಬ್ಬರಿ 200 ಮನೆಗಳಿವೆ, ಮೂರು ಸ್ಕೂಲ್ಗಳೂ ಇವೆ.. ಅದೇ ಕಾರಣಕ್ಕೆ 1 ಮನೆಯಿಂದ 501 ಜನ ವೋಟ್ ಹಾಕಿದ್ದಾರೆ ಎಂದು ರಾಹುಲ್ ಆರೋಪ ಮಾಡಿದ್ರು.
ರಾಹುಲ್ ‘ವೋಟ್ ಚೋರಿ’ ಆರೋಪದ ವಿರುದ್ಧ ಸಹಿ ಸಂಗ್ರಹ : ಮಾಜಿ ಜಡ್ಜ್ಗಳು, ನಿವೃತ್ತ ಸೈನಿಕರು ಸೇರಿ 272 ಗಣ್ಯರ ಬೆಂಬಲ
WhatsApp Group
Join Now