ಬಾಡಿಗೆ ಮನೆ ಅಡ್ವಾನ್ಸ್ ವಿಚಾರವಾಗಿ ಸುಪ್ರೀಂ ಕೋರ್ಟ್ ಹೊಸ ತೀರ್ಪು | ಏನಿದು ಹೊಸ ನಿಯಮ.?

Spread the love

ನೀವು ಕೂಡ ಬಾಡಿಗೆ ಮನೆಯಲ್ಲಿ ವಾಸ ಮಾಡ್ತಾ ಇದ್ದೀರಾ.? ಹಾಗಾದರೆ ಕರ್ನಾಟಕ ರಾಜ್ಯ ಸರ್ಕಾರ ಈಗ ಬಾಡಿಗೆ ಮನೆ ಒಪ್ಪಂದಕ್ಕೆ ಸಂಬಂಧಪಟ್ಟಂತೆ ಹೊಸ ನಿಯಮ ಒಂದನ್ನ ಜಾರಿಗೆ ತಂದಿದೆ. ಸಾಮಾನ್ಯವಾಗಿ ಒಂದು ಬಾಡಿಗೆ ಒಪ್ಪಂದವನ್ನ ಮಾಡಿಕೊಳ್ಳಬೇಕು ಅಂತಿದ್ರೆ ಒಂದಿಷ್ಟು ಅಡ್ವಾನ್ಸ್ ಹಣವನ್ನ ಕಡ್ಡಾಯವಾಗಿ ಕೊಡಬೇಕಾಗುತ್ತದೆ. ಆದರೆ ಈಗ ಅಡ್ವಾನ್ಸ್ ಹಣಕ್ಕೂ ಸಂಬಂಧಪಟ್ಟಂತೆ ಕೆಲವು ಅವ್ಯವಹಾರಗಳು ನಡೀತಾ ಇದೆ. ಈ ಕಾರಣಗಳಿಂದ ಕರ್ನಾಟಕ ರಾಜ್ಯ ಸರ್ಕಾರ ಈಗ ಬಾಡಿಗೆ ಮನೆಯ ಅಡ್ವಾನ್ಸ್ ಹಣಕ್ಕೆ ಸಂಬಂಧಪಟ್ಟಂತೆ ರಾಜ್ಯಾಧ್ಯಂತ ಹೊಸ ನಿಯಮವಂದನ್ನ ಜಾರಿಗೆ ತಂದಿದೆ.

ಹಾಗಾದ್ರೆ ಬಾಡಿಗೆ ಮನೆಯ ಅಡ್ವಾನ್ಸ್ ಹಣಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಆ ಹೊಸ ನಿಯಮ ಯಾವುದು.? ಇದರ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರ ಹೇಳಿರುವುದೇನು.? ತಿಳಿಯೋಣ.

ಕೆಲವು ಬಾಡಿಗೆ ಮನೆ ಮಾಲೀಕರು ಬಾಡಿಗೆಗೆ ಮನೆ ಕೊಡುವ ಸಮಯದಲ್ಲಿ 50ಸಾವಿರ, ಲಕ್ಷ, ಒಂದೂವರೆ ಲಕ್ಷ ಹೀಗೆ ತಮಗೆ ಬೇಕಾದಷ್ಟು ಅಡ್ವಾನ್ಸ್ ಹಣವನ್ನ ಪಡೆದುಕೊಳ್ಳುತ್ತಾರೆ. ಆದರೆ ಇನ್ನು ಮುಂದೆ ಬಾಡಿಗೆ ಮನೆ ಮಾಲೀಕರು ತಮಗೆ ಬೇಕಾದಷ್ಟು ಅಡ್ವಾನ್ಸ್ ಹಣವನ್ನ ಪಡೆದುಕೊಳ್ಳುವಂತಿಲ್ಲ. ಒಂದು ಬಾಡಿಗೆ ಮನೆಯ ಅಡ್ವಾನ್ಸ್ ಹಣ ಎರಡು ತಿಂಗಳ ಬಾಡಿಗೆಯ ಮೊತ್ತವನ್ನ ಮೀರುವಂತಿಲ್ಲ ಎಂದು ಕರ್ನಾಟಕ ರಾಜ್ಯ ಸರ್ಕಾರ ಈಗ ಆದೇಶವನ್ನು ಹೊರಡಿಸಿದೆ.

ಕರ್ನಾಟಕ ರಾಜ್ಯ ಸರ್ಕಾರದ ಹೊಸ ನಿಯಮದ ಪ್ರಕಾರ ಬಾಡಿಗೆಯ ಮನೆಯ ಅಡ್ವಾನ್ಸ್ ಹಣ ಎರಡು ತಿಂಗಳ ಮೊತ್ತಕ್ಕಿಂತ ಮೀರಿರಬಾರದು ಎಂದು ಆದೇಶವನ್ನು ಹೊರಡಿಸಲಾಗಿದೆ. ಅಷ್ಟೇ ಮಾತ್ರವಲ್ಲದೇ ಎಲ್ಲಾ ಮನೆ ಬಾಡಿಗೆದಾರರು ಬಾಡಿಗೆ ಒಪ್ಪಂದ ಪ್ರಮಾಣಪತ್ರವನ್ನ ನೊಂದಾವಣೆ ಕಚೇರಿಯಲ್ಲಿ ಕಡ್ಡಾಯವಾಗಿ ನೊಂದಾವಣೆಯನ್ನ ಮಾಡಬೇಕು. ಬಾಡಿಗೆಯ ಒಪ್ಪಂದದ ಪತ್ರದಲ್ಲಿ ಕಡ್ಡಾಯವಾಗಿ ಎಷ್ಟು ಹಣವನ್ನ ಅಡ್ವಾನ್ಸ್ ಆಗಿ ಪಡೆದುಕೊಳ್ಳಲಾಗಿದೆ. ಮತ್ತು ತಿಂಗಳ ಬಾಡಿಗೆ ಮೊತ್ತ ಎಷ್ಟು.? ಇವೆಲ್ಲದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಮೂದಿಸಬೇಕಾಗುತ್ತದೆ.

ಈ ಕಾರಣಗಳಿಂದ ರಾಜ್ಯ ಸರ್ಕಾರ ಈಗ 2025ರ ಬಾಡಿಗೆ ನಿಯಮದಲ್ಲಿ ಕೆಲವು ಬದಲಾವಣೆಯನ್ನ ಮಾಡಲು ಮುಂದಾಗಿದೆ. ಈ ನಿಯಮ ಬಾಡಿಗೆದಾರರು ಮತ್ತು ಬಾಡಿಗೆ ಮನೆಯ ಮಾಲೀಕರಿಗೆ ಸಾಕಷ್ಟು ಸಹಾಯಕವಾಗಲಿದೆ ಅನ್ನುವುದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಭಿಪ್ರಾಯ ಕೂಡ ಆಗಿರುತ್ತದೆ.

WhatsApp Group Join Now

Spread the love

Leave a Reply