ಸರ್ಕಾರಿ ನೌಕರರಿಗೆ ಇದೀಗ ಸಿಹಿಸುದ್ದಿ ಹೊಂದಿದ್ದು, ಕೇಂದ್ರ ಸರ್ಕಾರ ಇದೀಗ ನಿವೃತ್ತಿ ವಯಸ್ಸಿನ ವಯಸ್ಸು ಮತ್ತೆ ಪಿಂಚಣಿ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನ ಮಾಡಿದೆ. ಸರ್ಕಾರಿ ನೌಕರರ ನಿವೃತ್ತಿ ವಯಸ್ಸು ಮತ್ತೆ ಪಿಂಚಣಿ ನಿಯಮಗಳಲ್ಲಿ ಇತ್ತೀಚಿಗೆ ಸರ್ಕಾರ ಹಲವಾರು ಮಹತ್ವದ ಬದಲಾವಣೆಯನ್ನು ಮಾಡಲು ಇದೀಗ ಸಿದ್ಧತೆ ನಡೆಸಿದೆ. ಈ ಬದಲಾವಣೆಗಳು ಉದ್ಯೋಗಿಗಳು ತಮ್ಮ ವೃತ್ತಿ ಮತ್ತು ನಿವೃತ್ತಿ ಜೀವನಕ್ಕೆ ಸಹಾಯ ಮಾಡಲಿದೆ.
ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 60 ವರ್ಷಗಳು ಆಗಿದೆ. ಸರ್ಕಾರವು ನೌಕರರ ನಿವೃತ್ತಿ ವಯಸ್ಸನ್ನ 62 ಅಥವಾ 65ಕ್ಕೆ ಹೆಚ್ಚಿಸಬಹುದು ಎನ್ನುವ ಸುದ್ದಿ ಕೇಳಿ ಬಂದಿದೆ. ಕೇಂದ್ರ ಸರ್ಕಾರ ನೌಕರರ ನಿವೃತ್ತಿ ವಯಸ್ಸನ್ನ 62 ಅಥವಾ 65ಕ್ಕೇರಿಸಲು ಯೋಚನೆ ಮಾಡ್ತಾ ಇದೆ. ಹೊಸ ಪಿಂಚಣಿ ನಿಯಮಗಳ ಮೂಲಕ ನೌಕರರಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸುವಂತೆ ಸರ್ಕಾರ ಗಮನಹರಿಸಿದೆ. ಈ ಬದಲಾವಣೆಗಳು ಇದೀಗ ಸ್ವಯಂ ಪ್ರೇರಿತ ನಿವೃತ್ತಿ ತೆಗೆದುಕೊಳ್ಳಲು ಬಯಸುವ ಉದ್ಯೋಗಿಗಳಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.
ಇದೀಗ ನಿವೃತ್ತಿ ವಯಸ್ಸಿನ ಏರಿಕೆ ಬಗ್ಗೆ ಲೋಕಸಭೆಯಲ್ಲಿ ಕೇಂದ್ರ ಸಿಬ್ಬಂದಿ ಸಚಿವ ರಜಿತೇಂದ್ರ ಸಿಂಗ್ ಸ್ಪಷ್ಟ ಮಾಹಿತಿ ನೀಡಿದ್ದಾರೆ. ಸರ್ಕಾರವು ಅಂತಹ ಯಾವುದೇ ಪ್ರಸ್ತಾಪವನ್ನ ಹೊಂದಿಲ್ಲ ಎಂದು ಅವರು ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ ಆದರೆ ನಿವೃತ್ತಿಯಲ್ಲಿಯೂ ವಿಭಿನ್ನ ನಿಯಮಗಳನ್ನ ಮಾಡಲಾಗಿದೆ. ಉದಾಹರಣೆಗೆ ವೈದ್ಯರ ನಿವೃತ್ತಿ ವಯಸ್ಸು 62 ಅವರು ತಮ್ಮ ಪರಿಣಿತಿಯ ಆಧಾರದ ಮೇಲೆ ಭೋಧನೆ ರೋಗಿಗಳ ಆರೈಕೆ ಅಥವಾ ಆರೋಗ್ಯ ಕಾರ್ಯಕ್ರಮಗಳನ್ನ ಮುಂದುವರಿಸಲು ಬಯಸಿದರೆ ಅವರು 65 ವರ್ಷಗಳವರೆಗೆ ಸೇವೆ ಸಲ್ಲಿಸುವ ಆಯ್ಕೆಯನ್ನ ಹೊಂದಿರುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಸರ್ಕಾರೀ ನೌಕರರ ನಿವೃತಿ ವಯಸ್ಸು 60 ಅಲ್ಲ, ಹೊಸ ಬದಲಾವಣೆ | Govt Employees Retirement Age
WhatsApp Group
Join Now