ಬ್ಯಾಂಕ್ ಸಾಲ ಬಾಕಿ ಇದ್ದವರಿಗೆ RBI ನಿಂದ ಗುಡ್ ನ್ಯೂಸ್ | ಆರ್ ಬಿಐ ನೀಡಿರುವ ಗುಡ್ ನ್ಯೂಸ್ ಏನು.?

Spread the love

ಭಾರತೀಯ ರಿಸರ್ವ್ ಬ್ಯಾಂಕ್ ಈಗ ಯಾವುದೇ ಬ್ಯಾಂಕಿನಲ್ಲಿ ವೈಯಕ್ತಿಕ ಸಾಲ, ಗೃಹ ಸಾಲ ಅಥವಾ ವಾಹನಗಳ ಮೇಲೆ ಸಾಲವನ್ನ ಮಾಡಿದವರಿಗೆ ಗುಡ್ ನ್ಯೂಸ್ ನೀಡಿದೆ. ಸಾಲಗಳ ಬಡ್ಡಿದರಕ್ಕೆ ಸಂಬಂಧಪಟ್ಟಂತೆ ಭಾರತೀಯ ರಿಸರ್ವ್ ಬ್ಯಾಂಕ್ ಈಗ ಬಹು ದೊಡ್ಡ ತೀರ್ಮಾನವನ್ನ ತೆಗೆದುಕೊಂಡಿದೆ. ಆರ್ ಬಿಐನ ಈ ತೀರ್ಮಾನ ಸದ್ಯ ಬ್ಯಾಂಕಿನಲ್ಲಿ ಸಾಲವನ್ನ ಮಾಡಿದವರ ಸಂತಸಕ್ಕೆ ಕಾರಣವಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಈಗ ರೆಪೋ ದರದ ಬಗ್ಗೆ ಬಹು ದೊಡ್ಡ ಘೋಷಣೆಯನ್ನ ಮಾಡಿದೆ. ಕಳೆದ ಜೂನ್ ತಿಂಗಳಲ್ಲಿ ಆರ್ ಬಿಐ ರೆಪೋ ದರದಲ್ಲಿ ಶೇಕಡ 25 ಬೇಸಿಸ್ ಪಾಯಿಂಟ್ ಗಳಷ್ಟು ಕಡಿಮೆ ಮಾಡಿರುವುದು ನಿಮಗೆಲ್ಲರಿಗೂ ಕೂಡ ಗೊತ್ತೇ ಇದೆ. ಅದೇ ರೀತಿಯಲ್ಲಿ ಕೆಲವು ದಿನಗಳ ಹಿಂದೆ ಆರ್ ಬಿಐ ರೆಪೋ ದರವನ್ನ ಮತ್ತೆ ಏರಿಕೆ ಮಾಡುತ್ತೆ ಅನ್ನೋ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಭಾರತೀಯ ರಿಸರ್ವ್ ಬ್ಯಾಂಕ್ ಈಗ ರೆಪೋ ದರದಲ್ಲಿ ಯಾವುದೇ ರೀತಿಯ ಬದಲಾವಣೆಯನ್ನ ಮಾಡಿಲ್ಲ.

ಸದ್ಯ ಆರ್ ಬಿಐನ ರೆಪೋ ದರ ಶೇಕಡ 5.5% ಆಗಿದೆ.  ಆರ್ ಬಿಐ ಶೇಕಡ 5.75% ಇದ್ದ ರೆಪೋ ದರವನ್ನ ಶೇಕಡ 5.5% ಕ್ಕೆ ಇಳಿಕೆ ಮಾಡಿದೆ. ಈ ಮೂಲಕ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರದಲ್ಲಿ ಯಥಾಸ್ಥಿತಿಯನ್ನ ಕಾಯ್ದುಕೊಂಡಿದೆ. ಈ ಮೂಲಕ ಬ್ಯಾಂಕುಗಳಲ್ಲಿ ಗೃಹಸಾಲ ವೈಯಕ್ತಿಕ ಸಾಲ ಮತ್ತು ವಾಹನಗಳ ಮೇಲೆ ಸಾಲವನ್ನ ಮಾಡಿದವರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಗುಡ್ ನ್ಯೂಸ್ ನೀಡಿದೆ.

WhatsApp Group Join Now

Spread the love

Leave a Reply